ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಾಲಗಾರ ಪದದ ಅರ್ಥ ಮತ್ತು ಉದಾಹರಣೆಗಳು.

ಜಾಲಗಾರ   ನಾಮಪದ

ಅರ್ಥ : ನಾವೆ ನಡೆಸುವ ಕೆಲಸವನ್ನು ಮಾಡುವವರು

ಉದಾಹರಣೆ : ಮನೋಹರನು ಬ್ರಾಹ್ಮಣನಾಗಿದ್ದರೂ ಸಹಾ ತನ್ನ ಮಕ್ಕಳ ಮದುವೆಯನ್ನು ಬೆಸ್ತರ ಜಾತಿಯವರ ಜೊತೆಯಲ್ಲಿ ಮಾಡಿದನು.

ಸಮಾನಾರ್ಥಕ : ಅಂಬಿಗ, ನಾವಾಡಿಗ, ಬೆಸ್ತರವ

एक जाति जो नाव खेने का काम करती है।

मनोहर ने ब्राह्मण होते हुए भी अपने लड़के की शादी मल्लाह जाति में की है।
केवट, खेवट, खेवटिया, नाविक, मल्लाह, मल्लाह जाति, माँझी, मांझी

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

ಅರ್ಥ : ಮೀನನ್ನು ಹಿಡಿದು ಮಾರುವವರು

ಉದಾಹರಣೆ : ಸಮುದ್ರದಲ್ಲಿ ಸುಟಂರಗಾಳಿ ಎದ್ದ ಕಾರಣ ಮೀನು ಹಿಡಿಯುವವರು ಮೀನನ್ನು ಹಿಡಿಯಲು ಆಗಲಿಲ್ಲ

ಸಮಾನಾರ್ಥಕ : ಬೆಸ್ತ, ಮೀನುಹಿಡಿಯುವವ, ಸೂತ

वह जो मछली पकड़कर बेचता है।

समुद्र में तूफ़ान आने के कारण मछुआरे मछली पकड़ने नहीं जा सके।
आनायी, जालजीवी, झीवर, धीवर, मच्छीमार, मछुआ, मछुआरा, मछुवा, मछुवारा, मछेरा, माहीगीर, शाकुनी, शाकुलिक, शाफरिक

Someone whose occupation is catching fish.

fisher, fisherman

ಅರ್ಥ : ಜೀವನ ನಿರ್ವಾಹಣೆಗಾಗಿ ಮೀನು ಹಿಡಿಯುವ ಕೆಲಸವನ್ನು ಪ್ರಧಾನವನ್ನಾಗಿಸಿಕೊಂಡಿರುವವ

ಉದಾಹರಣೆ : ಮೀನುಗಾರ ನದಿಯಲ್ಲಿ ಮೀನು ಹಿಡಿಯುತ್ತಿದ್ದಾನೆ.

ಸಮಾನಾರ್ಥಕ : ಮೀನು ಹಿಡಿಯುವವ, ಮೀನು-ಹಿಡಿಯುವವ, ಮೀನುಗಾರ

जीवन यापन के लिए मछली मारने या पकड़ने का काम या पेशा।

कुछ मच्छीमार नदी में मछमारी कर रहे हैं।
मच्छीमारी, मछमारी, माहीगिरी

The occupation of catching fish for a living.

fishing