ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಿತಭಾಷಿ ಪದದ ಅರ್ಥ ಮತ್ತು ಉದಾಹರಣೆಗಳು.

ಮಿತಭಾಷಿ   ಗುಣವಾಚಕ

ಅರ್ಥ : ತುಂಬಾ ಕಡಿಮೆ ಪ್ರಮಾಣದಲ್ಲಿ ಮಾತನಾಡುವಂತಹ

ಉದಾಹರಣೆ : ಶ್ಯಾಮನು ಮಿತಭಾಷಿ ಹುಡುಗ.

ಸಮಾನಾರ್ಥಕ : ಅಲ್ಪಭಾಷಿ, ಅಲ್ಪಭಾಷಿಯಾದ, ಅಲ್ಪಭಾಷಿಯಾದಂತ, ಅಲ್ಪಭಾಷಿಯಾದಂತಹ, ಮಿತಭಾಷಿಯಾದ, ಮಿತಭಾಷಿಯಾದಂತ, ಮಿತಭಾಷಿಯಾದಂತಹ

जो ज़्यादा न बोलता हो या जो उतना ही बोले की काम चल जाए।

श्याम अल्पभाषी है।
अल्पभाषी, अल्पवादी, मितभाषी

Not inclined to talk or give information or express opinions.

incommunicative, uncommunicative

ಅರ್ಥ : ಒಳ್ಳೆಯ ಮಾತುವನ್ನು ಆಡುವ

ಉದಾಹರಣೆ : ಮೃದು ಭಾಷಿ ತಮ್ಮ ಮಾತಿನಿಂದ ಪ್ರತಿಯೊಬ್ಬರ ಮನಸ್ಸನ್ನು ಗೆಲ್ಲುವರು.

ಸಮಾನಾರ್ಥಕ : ಒಳ್ಳೆ ಮಾತುಗಾರ, ಮಧುರಭಾಷಿ, ಮೃದುಭಾಷಿ, ಸಿಹಿಯಾಗಿ ಮಾತನಾಡುವ

जो मीठा बोलता है।

मधुरभाषी व्यक्ति अपनी बातों से सबको अपना बना लेता है।
मधुरभाषी, मिट्ठू, मिष्ठभाषी, मीठबोला, मृदुभाषी, वदन्य, वदान्य, सुभाषी

Speaking or spoken fittingly or pleasingly.

A well-spoken gentleman.
A few well-spoken words on civic pride.
well-spoken