ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾವ ಪದದ ಅರ್ಥ ಮತ್ತು ಉದಾಹರಣೆಗಳು.

ಮಾವ   ನಾಮಪದ

ಅರ್ಥ : ತಾಯಿಯ ಸಹೋದರ

ಉದಾಹರಣೆ : ಕಿರಣನ ಸೋದರಮಾವ ಉಚ್ಛ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ.

ಸಮಾನಾರ್ಥಕ : ಸೋದರ ಮಾವ, ಸೋದರ-ಮಾವ, ಸೋದರಮಾವ

माँ का भाई।

किरण के मामा उच्च न्यायालय में वकील हैं।
मातुल, मामा, मामू, मामूँ

The brother of your father or mother. The husband of your aunt.

uncle

ಅರ್ಥ : ಗಂಡ ಅಥವಾ ಹೆಂಡತಿಯ ತಂದೆ

ಉದಾಹರಣೆ : ಜನಕ ರಾಜನು ರಾಮನ ಮಾವ.

पत्नी के लिए पति के पिता तथा पति के लिए पत्नी के पिता।

राजा जनक भगवान राम के ससुर थे।
सीता के ससुर राजा दशरथ थे।
वैवाहिक, श्वसुर, ससुर

The father of your spouse.

father-in-law