ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಜನ್ಮ ಪಡೆದ ಸ್ತ್ರೀ
ಉದಾಹರಣೆ : ನನ್ನ ಅಮ್ಮ ಒಬ್ಬ ಸಾಧ್ವಿ ಮಹಿಳೆ.
ಸಮಾನಾರ್ಥಕ : ಅಂಬ, ಅಬ್ಬೆ, ಅಮ್ಮ, ಅಮ್ಮಾಜಿ, ಅವ್ವ, ಜನನಿ, ಜನ್ಮದಾತ್ರಿ, ಜನ್ಮಧಾತೆ, ತಾಯಮ್ಮ, ತಾಯಿ, ಧಾತ್ರಿ, ಮಾತ, ಮಾತಾ, ಮಾಯಿ, ಹಡೆದವಳು, ಹೆತ್ತಬ್ಬೆ
जन्म देने वाली स्त्री।
A woman who has given birth to a child (also used as a term of address to your mother).
ಅರ್ಥ : ಹಿರಿಯ ಅಥವಾ ವಯಸ್ಸಾದ ಹೆಂಗಸಿಗೆ ಉಪಯೋಗಿಸುವ ಒಕ್ಕಣೆ ಪದ
ಉದಾಹರಣೆ : ಅಮ್ಮ ನಿಮ್ಮ ಕಾಲುಗಳನ್ನು ಮೇಲೆ ಎತ್ತಿ.
ಸಮಾನಾರ್ಥಕ : ಅಂಬ, ಅಂಬೆ, ಅಬ್ಬೆ, ಅಮ್ಮ ತಾಯಿ, ಅವ್ವ, ಜನನಿ, ಪೋಷಕಿ, ಮಾಯಿ, ಹಿರಿಯ ಹಂಗಸು
बड़ी, बूढ़ी, पूज्य या आदरणीय महिला के लिए आदरपूर्वक संबोधन।
A term of address for an elderly woman.
ಸ್ಥಾಪನೆ