ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಜನ್ಮ ಪಡೆದ ಸ್ತ್ರೀ
ಉದಾಹರಣೆ : ನನ್ನ ಅಮ್ಮ ಒಬ್ಬ ಸಾಧ್ವಿ ಮಹಿಳೆ.
ಸಮಾನಾರ್ಥಕ : ಅಂಬ, ಅಬ್ಬೆ, ಅಮ್ಮ, ಅಮ್ಮಾಜಿ, ಅವ್ವ, ಜನನಿ, ಜನ್ಮದಾತ್ರಿ, ಜನ್ಮಧಾತೆ, ತಾಯಮ್ಮ, ಧಾತ್ರಿ, ಮಾತ, ಮಾತಾ, ಮಾತೆ, ಮಾಯಿ, ಹಡೆದವಳು, ಹೆತ್ತಬ್ಬೆ
जन्म देने वाली स्त्री।
A woman who has given birth to a child (also used as a term of address to your mother).
ಅರ್ಥ : ಒಂದು ಆಧಾರಸೂಚಕ ಶಬ್ದವನ್ನು ಯಾರೋ ಒಬ್ಬರು ಗೌರವ ಸೂಚಕ ಅಥವಾ ಆದರಣೀಯ ಹೆಂಗಸರಿಗೆ ಅಥವಾ ದೇವಿಯ ಹೆಸರಿನ ಹಿಂದೆ ಅಥವಾ ಅವರನ್ನು ಸಂಬೋಧಿಸಲು ಬಳಸುವರು
ಉದಾಹರಣೆ : ಇಲ್ಲಿ ತಾಯಿ ಪಾರ್ವತಿಯ ದೇವಾಲಯವಿದೆ.
एक आदरसूचक शब्द जो किसी पूज्य या आदरणीय स्त्री या देवी के नाम के साथ उनको संबोधित करने के लिए प्रयुक्त होता है।
A term of address for a mother superior.
ಸ್ಥಾಪನೆ