ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಹಾಪಾಪ ಪದದ ಅರ್ಥ ಮತ್ತು ಉದಾಹರಣೆಗಳು.

ಮಹಾಪಾಪ   ನಾಮಪದ

ಅರ್ಥ : ಮನುವಿನ ಸಿದ್ಧಾಂತದ ಪ್ರಕಾರ ಬ್ರಹ್ಮಹತ್ಯೆ, ಮಧ್ಯಪಾನ, ಕಳ್ಳತನ ಗುರುಗಳ ಹೆಂಡತಿಯ ಜತೆ ವ್ಯಭಿಚಾರ ಇನ್ನು ಮುಂತಾದ ಪಾಪ ಮಾಡಿರುವ ಜತೆ ಇರುವುದು ಇವು ಐದು ಮಾಹ ಪಾಪಗಳು

ಉದಾಹರಣೆ : ಮನು ಮಾಹಾಪಾತಕದಿಂದ ದೂರ ಉಳಿಯಲು ಒಳ್ಳೆಯ ಸಲಹೆ ನೀಡಿದ್ದಾನೆ.

ಸಮಾನಾರ್ಥಕ : ದೊಡ್ಡ ಪಾತಕ, ದೊಡ್ಡ ಪಾಪ, ಮಹಾಪಾತಕ

मनु के मतानुसार ब्रह्महत्या,मद्यपान, चोरी, गुरु-पत्नी से व्यभिचार और ऐसे पाप करनेवालों का साथ - ये पाँच बड़े पाप।

मनु ने महापातक से बचने की राय दी है।
महापातक

An act of extreme wickedness.

enormity

ಅರ್ಥ : ದೊಡ್ಡ ಪಾಪ

ಉದಾಹರಣೆ : ಭ್ರೂಣ ಹತ್ಯೆ ಮಾಡುವುದು ಮಹಾ ಪಾಪ

ಸಮಾನಾರ್ಥಕ : ಕೆಟ್ಟ ಕೆಲಸ

बहुत बड़ा पाप।

भ्रूण हत्या महापाप है।
महापातक, महापाप

An unpardonable sin entailing a total loss of grace.

Theologians list seven mortal sins.
deadly sin, mortal sin