ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಲಗಿರುವವನು ಪದದ ಅರ್ಥ ಮತ್ತು ಉದಾಹರಣೆಗಳು.

ಮಲಗಿರುವವನು   ನಾಮಪದ

ಅರ್ಥ : ನಿದ್ರೆ ಮಾಡುತ್ತಿರುವವನು ಅಥವಾ ಮಲಗಿರುವವನು

ಉದಾಹರಣೆ : ಮಲಗಿರುವವನನ್ನು ಎಬ್ಬಿಸಬೇಡ.

ಸಮಾನಾರ್ಥಕ : ನಿದ್ದೆ ಮಾಡುತ್ತಿರುವವನು, ನಿದ್ರಿಸಿರುವವನು

वह जो निद्रा में हो या सोया हुआ हो।

सोए को मत जगाओ।
सुप्त, सोता, सोता हुआ, सोया

A rester who is sleeping.

sleeper, slumberer