ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮರ್ದನ ಪದದ ಅರ್ಥ ಮತ್ತು ಉದಾಹರಣೆಗಳು.

ಮರ್ದನ   ನಾಮಪದ

ಅರ್ಥ : ಕಾಲಿನ ಕೆಳಭಾಗವಾದ ಪಾದಗಳಿಂದ ಹಿಸುಕುವುದು ಅಥವಾ ತುಳಿಯುಲ್ಪಡುವ ಕ್ರಿಯೆ

ಉದಾಹರಣೆ : ಕಾಳಿಂಗ ಸರ್ಪವನ್ನು ಶ್ರೀ ಕೃಷ್ಣನು ಮರ್ದನ ಮಾಡಿದನು ಅಥವಾ ಸರ್ಪವನ್ನು ಮೆಟ್ಟಿ ನಿಂತನು.

ಸಮಾನಾರ್ಥಕ : ಒತ್ತುವಿಕೆ, ತುಳಿ, ತುಳಿಯುವಿಕೆ, ಮೆಟ್ಟು, ಮೆಟ್ಟುವಿಕೆ

पैरों के नीचे दबकर या दबाकर नष्ट होने या करने की क्रिया।

कालिया नाग का मर्दन भगवान श्रीकृष्ण ने किया था।
अरदना, आमर्द, कुचलना, मर्दन, रौंदन, रौंदना

ಅರ್ಥ : ಯಾವುದಾದರು ವಸ್ತ್ತು ಮೊದಲಾದವುಗಳನ್ನು ನಾಶ ಮಾಡುವ ಕ್ರಿಯೆ

ಉದಾಹರಣೆ : ಪರಮೇಶ್ವರನ್ನು ಶತ್ರುಗಳನ್ನು ನಾಶ ಮಾಡಲು ಜನ್ಮವೆತ್ತುತ್ತಾನೆ.

ಸಮಾನಾರ್ಥಕ : ನಾಶ, ನಾಶ ಮಾಡುವಿಕೆ, ನಾಶ ಮಾಡುವುದು, ನಾಶ-ಮಾಡುವಿಕೆ, ನಾಶ-ಮಾಡುವುದು, ನೆಲಸಮ ಮಾಡಿಸು, ನೆಲಸಮ ಮಾಡು, ನೆಲಸಮ ಮಾಡುವಿಕೆ, ನೆಲಸಮ-ಮಾಡಿಸು, ನೆಲಸಮ-ಮಾಡು, ನೆಲಸಮ-ಮಾಡುವಿಕೆ, ಮರ್ದನ ಮಾಡು, ಮರ್ದನ ಮಾಡುವಿಕೆ, ಮರ್ದನ ಮಾಡುವುದು, ಮರ್ದನ-ಮಾಡು, ಮರ್ದನ-ಮಾಡುವಿಕೆ, ಮರ್ದನ-ಮಾಡುವುದು, ಹಾಳು ಮಾಡಿಸು, ಹಾಳು ಮಾಡು, ಹಾಳು ಮಾಡುವಿಕೆ, ಹಾಳು-ಮಾಡಿಸು, ಹಾಳು-ಮಾಡು, ಹಾಳು-ಮಾಡುವಿಕೆ, ಹಾಳು-ಮಾಡುವುದು, ಹಾಳುಮಾಡು, ಹಾಳುಮಾಡುವುದು

किसी वस्तु आदि को नष्ट करने की क्रिया।

परमेश्वर शत्रुओं का मर्दन करने के लिए जन्म लेते हैं।
अवदारण, अवमर्षण, उजाड़ना, उजारना, उज्जारना, नष्ट करना, मर्दन, मिटाना

The termination of something by causing so much damage to it that it cannot be repaired or no longer exists.

destruction, devastation