ಅರ್ಥ : ಕಾಲಿನ ಕೆಳಭಾಗವಾದ ಪಾದಗಳಿಂದ ಹಿಸುಕುವುದು ಅಥವಾ ತುಳಿಯುಲ್ಪಡುವ ಕ್ರಿಯೆ
ಉದಾಹರಣೆ :
ಕಾಳಿಂಗ ಸರ್ಪವನ್ನು ಶ್ರೀ ಕೃಷ್ಣನು ಮರ್ದನ ಮಾಡಿದನು ಅಥವಾ ಸರ್ಪವನ್ನು ಮೆಟ್ಟಿ ನಿಂತನು.
ಸಮಾನಾರ್ಥಕ : ಒತ್ತುವಿಕೆ, ತುಳಿ, ತುಳಿಯುವಿಕೆ, ಮರ್ದನ, ಮೆಟ್ಟುವಿಕೆ
ಅರ್ಥ : ಕಾಳಿನಿಂದ ತುಳಿಯುವುದು ಅಥವಾ ಮೆಟ್ಟಿ ನಷ್ಟ ಮಾಡು
ಉದಾಹರಣೆ :
ಮದವೇರಿದ ಆನೆಯು ಕಬ್ಬಿನ ಗದ್ದೆಗೆ ನುಗ್ಗಿ ಅದನ್ನು ತುಳಿದು ನಷ್ಟ ಮಾಡುತ್ತಿದೆ.
ಸಮಾನಾರ್ಥಕ : ತುಳಿ
ಅರ್ಥ : ಯಾವುದೋ ಒಂದು ವಸ್ತು ಕೆಲಸ ಮಾಡುವಂತೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಅವನು ಹೊಲಿಗೆ ಯಂತ್ರವನ್ನು ಚಾಲನೆ ಮಾಡುತ್ತಿದ್ದಾನೆ.
ಸಮಾನಾರ್ಥಕ : ಚಾಲನೆ ಮಾಡು