ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುಳಿ ಪದದ ಅರ್ಥ ಮತ್ತು ಉದಾಹರಣೆಗಳು.

ತುಳಿ   ನಾಮಪದ

ಅರ್ಥ : ಕಾಲಿನ ಕೆಳಭಾಗವಾದ ಪಾದಗಳಿಂದ ಹಿಸುಕುವುದು ಅಥವಾ ತುಳಿಯುಲ್ಪಡುವ ಕ್ರಿಯೆ

ಉದಾಹರಣೆ : ಕಾಳಿಂಗ ಸರ್ಪವನ್ನು ಶ್ರೀ ಕೃಷ್ಣನು ಮರ್ದನ ಮಾಡಿದನು ಅಥವಾ ಸರ್ಪವನ್ನು ಮೆಟ್ಟಿ ನಿಂತನು.

ಸಮಾನಾರ್ಥಕ : ಒತ್ತುವಿಕೆ, ತುಳಿಯುವಿಕೆ, ಮರ್ದನ, ಮೆಟ್ಟು, ಮೆಟ್ಟುವಿಕೆ

पैरों के नीचे दबकर या दबाकर नष्ट होने या करने की क्रिया।

कालिया नाग का मर्दन भगवान श्रीकृष्ण ने किया था।
अरदना, आमर्द, कुचलना, मर्दन, रौंदन, रौंदना

ಅರ್ಥ : ಕೈ, ಕಾಲುಗಳಿಂದ ಜೋರಾಗಿ ಹೊಡೆಯುವುದ ಅಥವಾ ತಳಿಸುವುದು

ಉದಾಹರಣೆ : ಹಳ್ಳಿಯವರು ಕಳ್ಳನಿಗೆ ಚೆನ್ನಾಗಿ ಹೊಡೆದ ಮೇಲೆ ಪೋಲೀಸರಿಗೆ ಒಪ್ಪಿಸಿದರು.

ಸಮಾನಾರ್ಥಕ : ಜಡಿ, ಬಡಿ, ಬಡೆ, ಹೊಡೆ

हाथ, पैर आदि से मारने की क्रिया।

ग्रामीणों ने कुटाई के बाद चोर को पुलिस के हवाले कर दिया।
कुटाई, कूटना

ತುಳಿ   ಕ್ರಿಯಾಪದ

ಅರ್ಥ : ತೆನೆಗಳಿಂದ ಕಾಳುಗಳನ್ನು ಹೊತೆಗೆಯುವ ಅಥವಾ ಬೇರ್ಪಡಿಸುವ ಕ್ರಿಯೆ

ಉದಾಹರಣೆ : ರೈತನು ಕಣದಲ್ಲಿ ಕಾಳನ್ನು ಹಿಕ್ಕುತ್ತಿದ್ದಾನೆ.

ಸಮಾನಾರ್ಥಕ : ಹಿಕ್ಕು

फसल के डंठलों आदि में से अनाज के दाने अलग करना।

किसान खलिहान में धान माँड़ रहा है।
माँड़ना

Beat the seeds out of a grain.

thrash, thresh

ಅರ್ಥ : ಕಾಳಿನಿಂದ ತುಳಿಯುವುದು ಅಥವಾ ಮೆಟ್ಟಿ ನಷ್ಟ ಮಾಡು

ಉದಾಹರಣೆ : ಮದವೇರಿದ ಆನೆಯು ಕಬ್ಬಿನ ಗದ್ದೆಗೆ ನುಗ್ಗಿ ಅದನ್ನು ತುಳಿದು ನಷ್ಟ ಮಾಡುತ್ತಿದೆ.

ಸಮಾನಾರ್ಥಕ : ಮೆಟ್ಟು

पैरों आदि से कुचल या दबाकर नष्ट-भ्रष्ट करना।

मदमस्त हाथी गन्ने के खेत को रौंद रहा है।
रौंदना

Walk on and flatten.

Tramp down the grass.
Trample the flowers.
tramp down, trample, tread down

ಅರ್ಥ : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ

ಉದಾಹರಣೆ : ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.

ಸಮಾನಾರ್ಥಕ : ಜಡಿ, ಬಡಿ, ಬಡೆ, ಹೊಡೆ

हाथ, पैर आदि से लगातार मारना।

सिपाही चोर को खूब कूट रहा है।
कुटाई करना, कूटना, खूब ठोंकना, खूब पीटना, खूब मारना

Strike violently and repeatedly.

She clobbered the man who tried to attack her.
baste, batter, clobber

ಅರ್ಥ : ಮತ್ತೆ-ಮತ್ತೆ ಜಜ್ಜುವುದು ಹೀಗೆ ಜಜ್ಜಿದ ವಸ್ತು ವಿಕೃತ್ತವಾಗುವ ಪ್ರಕ್ರಿಯೆ

ಉದಾಹರಣೆ : ಅವನು ಹಾವಿನ ತಲೆಯನ್ನು ಜಜ್ಜುತ್ತಿದ್ದಾನೆ.

ಸಮಾನಾರ್ಥಕ : ಕುಟ್ಟು, ಜಜ್ಜು, ಮೆಟ್ಟು

बार-बार ऐसा दाब डालना कि दाब के नीचे की वस्तु विकृत हो जाय।

वह साँप की मुंडी को कुचल रहा है।
कुचलना, कूचना, पीसना

To compress with violence, out of natural shape or condition.

Crush an aluminum can.
Squeeze a lemon.
crush, mash, squash, squeeze, squelch

ಅರ್ಥ : ಕೆಳಗೆ ಸಿಕ್ಕಿ ಅಥವಾ ಜಜ್ಜಿ ವಿಕ್ರುತವಾಗುವ ಪ್ರಕ್ರಿಯೆ

ಉದಾಹರಣೆ : ಒಂದು ನಾಯಿ ಗಾಡಿಯ ಕೆಳಗೆ ಸಿಕ್ಕಿ ಜಜ್ಜಿ ಹೋಯಿತು.

ಸಮಾನಾರ್ಥಕ : ಕುಟ್ಟು, ಜಜ್ಜು, ಮೆಟ್ಟು

नीचे आकर या दबकर विकृत होना।

एक कुत्ता गाड़ी से कुचल गया।
चक्की में उसका हाथ पिस गया।
कचकना, कुचलना, कुचलाना, पिसना

Become injured, broken, or distorted by pressure.

The plastic bottle crushed against the wall.
crush

ಅರ್ಥ : ಇನ್ನೊಬ್ಬರನ್ನು ಕಾಲಿನಿಂದ ಒದೆಯುವುದು

ಉದಾಹರಣೆ : ಸಿಪಾಯಿಯು ಕಳ್ಳನನ್ನು ಒದೆಯುತ್ತಿದ್ದಾರೆ.

ಸಮಾನಾರ್ಥಕ : ಒದೆ, ಮೆಟ್ಟು

किसी पर पैर से प्रहार करना।

सिपाही चोर को लतिया रहा है।
किक देना, किक मारना, लताड़ना, लतियाना, लात मारना

Drive or propel with the foot.

kick