ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒದೆ ಪದದ ಅರ್ಥ ಮತ್ತು ಉದಾಹರಣೆಗಳು.

ಒದೆ   ನಾಮಪದ

ಅರ್ಥ : ಕಾಲಿನಿಂದ ಒದೆಯುವ ಕ್ರಿಯೆ

ಉದಾಹರಣೆ : ಆಟಗಾರನ ಒದೆತದಿಂದ ಚೆಂಡು ನೇರವಾಗಿ ಗೋಲ್ ನ ಒಳಗೆ ಹೋಯಿತು.

ಒದೆ   ಕ್ರಿಯಾಪದ

ಅರ್ಥ : ಕಾಲಿನಿಂದ ಒದೆಯುವ ಪ್ರಕ್ರಿಯೆ

ಉದಾಹರಣೆ : ಮಗು ಕೋಪದಲ್ಲಿ ಮುಂದಿದ್ದ ಹಾಲಿನ ಲೋಟವನ್ನು ಒದ್ದಿತು.

ಸಮಾನಾರ್ಥಕ : ಒದಿ

पैर से ठोकर मारना।

बच्चे ने गुस्से में सामने रखे दूध के गिलास को ठुकरा दिया।
ठुकराना

Strike with the foot.

The boy kicked the dog.
Kick the door down.
kick

ಅರ್ಥ : ಕಾಲಿನಿಂದ ಒದೆಯುವ ಪ್ರಕ್ರಿಯೆ

ಉದಾಹರಣೆ : ಚಂಡನ್ನು ಕಾಲಿನಿಂದ ಒದೆ.

ಸಮಾನಾರ್ಥಕ : ಒದಿ

ಅರ್ಥ : ಇನ್ನೊಬ್ಬರನ್ನು ಕಾಲಿನಿಂದ ಒದೆಯುವುದು

ಉದಾಹರಣೆ : ಸಿಪಾಯಿಯು ಕಳ್ಳನನ್ನು ಒದೆಯುತ್ತಿದ್ದಾರೆ.

ಸಮಾನಾರ್ಥಕ : ತುಳಿ, ಮೆಟ್ಟು

किसी पर पैर से प्रहार करना।

सिपाही चोर को लतिया रहा है।
किक देना, किक मारना, लताड़ना, लतियाना, लात मारना

Drive or propel with the foot.

kick