ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಣ್ಣಿನ ಮನೆ ಪದದ ಅರ್ಥ ಮತ್ತು ಉದಾಹರಣೆಗಳು.

ಮಣ್ಣಿನ ಮನೆ   ನಾಮಪದ

ಅರ್ಥ : ಸಮುದ್ರದ ತೀರದಲ್ಲಿ ಮಕ್ಕಳು ಮರಳಿನಿಂದ ಕಟ್ಟುವ ಕೋಟೆ ಅಥವಾ ಅರಮನೆಯಂಥ ಆಕೃತಿ

ಉದಾಹರಣೆ : ಸಮುದ್ರದ ದಡದಲ್ಲಿ ಮಕ್ಕಳು ಮಣ್ಣಿನ ಮನೆಗಳನ್ನು ಕಟ್ಟಿ ಆಟವಾಡಿತ್ತಿದ್ದರು.

ಸಮಾನಾರ್ಥಕ : ಮನೆ, ಮರುಳು ಕೋಟೆ

खेलने के लिए बच्चों द्वारा बनाया हुआ कागज़,मिट्टी आदि का छोटा घर।

समुद्र के किनारे बच्चे रेत का घरौंदा बना रहे हैं।
घरौंदा, घरौंधा

ಅರ್ಥ : ಮಣ್ಣಿನಿಂದ ಮಾಡಿರುವಂತಹ ಮನೆ

ಉದಾಹರಣೆ : ರಮೇಶನು ಮಣ್ಣಿನ ಮನೆಯಲ್ಲಿ ವಾಸವಾಗಿದ್ದಾನೆ.

ಸಮಾನಾರ್ಥಕ : ಮಣ್ಣಿನ-ಮನೆ

मिट्टी से बना घर।

किसान की पत्नी गोबर से मटकोठे की दीवारों को लीप रही है।
कच्चा घर, मटकोठा