ಅರ್ಥ : ಜನಸ್ತೋಮವಿರುವ ಅಥವಾ ಎಲ್ಲಿ ಕೆಲವು ಕೆಲಸಗಳು ನಡೆಯುತ್ತಿದೆಯೋ
ಉದಾಹರಣೆ :
ಮುಂಬಾಯಿ ಒಂದು ಕೆಲಸದಲ್ಲಿ ತೊಡಗಿದಂತ ಪಟ್ಟಣವಾಗಿದೆ.
ಸಮಾನಾರ್ಥಕ : ಕೆಲಸದಲ್ಲಿ ಕೆಲಸದಲ್ಲಿ ತೊಡಗಿದಂತ, ಕೆಲಸದಲ್ಲಿ ತೊಡಗಿದಂತಹ, ತೊಡಗಿದ, ಪಸರಿಸಿದ, ಪಸರಿಸಿದಂತ, ಪಸರಿಸಿದಂತಹ, ಮಗ್ನವಾದಂತ, ಮಗ್ನವಾದಂತಹ
ಅರ್ಥ : ತುಂಬಾ ಅಧಿಕವಾಗಿ ಪಸರಿಸಿದ ಅಥವಾ ಕೆಲಸದಲ್ಲಿ ತೊಡಗಿದಂತ
ಉದಾಹರಣೆ :
ಮುಂಬಯ್ ಭಾರತದ ಪಸರಿಸಿದಂತಹ ಪಟ್ಟಣ.
ಸಮಾನಾರ್ಥಕ : ಕೆಲಸದಲ್ಲಿ ತೊಡಗಿದ, ಪಸರಿಸಿದ
ಅರ್ಥ : ಈಶ್ವರನಲ್ಲಿ ಲೀನವಾಗುವ ಆಕಾಂಕ್ಷೆಯನ್ನು ಹೊಂದಿರುವಂತಹ
ಉದಾಹರಣೆ :
ತಪಸ್ಸಿನಲ್ಲಿ ಮಗ್ನನಾದ ವ್ಯಕ್ತಿಯು ಶಿವನಲ್ಲಿ ಲೀನನಾದನು.
ಸಮಾನಾರ್ಥಕ : ತನ್ಮಯ, ತನ್ಮಯನಾದ, ತನ್ಮಯನಾದಂತ, ತನ್ಮಯನಾದಂತಹ, ತನ್ಮಯವಾದ, ತನ್ಮಯವಾದಂತ, ತನ್ಮಯವಾದಂತಹ, ಮಗ್ನ, ಮಗ್ನನಾದ, ಮಗ್ನನಾದಂತ, ಮಗ್ನನಾದಂತಹ, ಮಗ್ನವಾದಂತ, ಮಗ್ನವಾದಂತಹ