ಅರ್ಥ : ಮಂತ್ರಿಯ ಕಾರ್ಯಾಲಯ ಅಥವಾ ವಿಭಾಗ
ಉದಾಹರಣೆ :
ಮಂತ್ರಿಗಳು ಮಂತ್ರಿಮಂಡಲಕ್ಕೆ ಹೋಗಿದ್ದಾರೆ.
ಸಮಾನಾರ್ಥಕ : ಮಂತ್ರಿ ಮಂಡಲ, ಮಂತ್ರಿಮಂಡಲ, ಸಚಿವ ಸಂಪುಟ, ಸಚಿವ-ಸಂಪುಡ, ಸಚಿವಸಂಪುಟ, ಸಚಿವಾಲಯ
ಅರ್ಥ : ಯಾವುದಾದರು ದೇಶ, ರಾಜ್ಯ, ಸಂಸ್ಥೆ ಮೊದಲಾದವುಗಳ ಮಂತ್ರಿಗಳ ಸಮೂಹ
ಉದಾಹರಣೆ :
ಮಂತ್ರಿಮಂಡಲದಲ್ಲಿ ಪ್ರಧಾನಮಂತ್ರಿಗಳ ಸ್ಥಾನ ಸರ್ವೋಚ್ಛವಾಗಿರುತ್ತದೆ.
ಸಮಾನಾರ್ಥಕ : ಕ್ಯಾಬಿನೆಟ್, ಮಂತ್ರಿ ಪರಿಷತ್ತು, ಮಂತ್ರಿ ಮಂಡಲ, ಮಂತ್ರಿ-ಪರಿಷತ್ತು, ಮಂತ್ರಿಪರಿಷತ್ತು, ಮಂತ್ರಿಮಂಡಲ, ಸಚಿವ ಸಂಪುಟ, ಸಚಿವಾಲಯ