ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಂಕರಿ ಪದದ ಅರ್ಥ ಮತ್ತು ಉದಾಹರಣೆಗಳು.

ಮಂಕರಿ   ನಾಮಪದ

ಅರ್ಥ : ಬಿದಿರು ಅಥವಾ ಮರದಿಂದ ಮಾಡಿರುವ ದುಂಡಾಕಾರದ ಒಂದು ಸಾಧನ

ಉದಾಹರಣೆ : ಬುಟ್ಟಿಯಲ್ಲಿ ಮಾವಿನ ಹಣ್ಣಗಳು ತುಂಬಿದೆ.

ಸಮಾನಾರ್ಥಕ : ಕುಕ್ಕೆ, ಬುಟ್ಟಿ

बाँस या पतली टहनियों का बना हुआ गोल और गहरा पात्र।

टोकरे में आम रखे हुए हैं।
खाँचा, छबड़ा, झाबा, टोकना, टोकरा

ಅರ್ಥ : ಹುಲ್ಲು ಅಥವಾ ಬಿದುರಿನಿಂದ ಹೆಣದ ಬುಟ್ಟಿ

ಉದಾಹರಣೆ : ಅಮ್ಮ ಬಿದಿರಿನಿಂದ ಬುಟ್ಟಿಯನ್ನು ಹೆಣೆಯುತ್ತಿದ್ದಾಳೆ.

ಸಮಾನಾರ್ಥಕ : ಬುಟ್ಟಿ

काँस या मूँज की बनी कटोरे के आकार की टोकरी।

माँ मूँज की मौनी बिन रही है।
मोनिया, मौनी