ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಾಜಕ ಪದದ ಅರ್ಥ ಮತ್ತು ಉದಾಹರಣೆಗಳು.

ಭಾಜಕ   ನಾಮಪದ

ಅರ್ಥ : ಆ ಅಂಕ ಅಥವಾ ಸಂಖ್ಯೆಯಿಂದ ಯಾವುದೇ ಸಂಖ್ಯೆ ಅಥವಾ ರಾಶಿಯನ್ನು ಭಾಗಕಾರ ಮಾಡುವರು

ಉದಾಹರಣೆ : ಈ ಪ್ರಶ್ನೆಯ ವಿಭಾಜಕ ಸಂಖ್ಯೆ ಐದು

ಸಮಾನಾರ್ಥಕ : ಭಾಗಕಾರ, ವಿಭಾಜಕ, ವಿಭಾಜಕ ಸಂಖ್ಯೆ

वह अंक या संख्या जिससे किसी संख्या या राशि का भाग किया जाय।

इस प्रश्न में विभाजक संख्या पाँच है।
भाजक, विभाजक, विभाजक संख्या

The number by which a dividend is divided.

divisor

ಭಾಜಕ   ಗುಣವಾಚಕ

ಅರ್ಥ : ವಿಭಜನೆಯನ್ನು ಮಾಡುವಂತಹ

ಉದಾಹರಣೆ : ಎರಡೂ ದೇಶಗಳ ಮಧ್ಯ ಒಂದು ವಿಭಾಜಕ ರೇಖೆಯಿದೆ.

ಸಮಾನಾರ್ಥಕ : ಭಾಗ ಮಾಡುವ, ಭಾಗ ಮಾಡುವಂತ, ಭಾಗ ಮಾಡುವಂತಹ, ಭಾಜಕವಾದ, ಭಾಜಕವಾದಂತ, ಭಾಜಕವಾದಂತಹ, ವಿಭಾಜಕ, ವಿಭಾಜಕವಾದ, ವಿಭಾಜಕವಾದಂತ, ವಿಭಾಜಕವಾದಂತಹ, ಹಂಚುವ, ಹಂಚುವಂತ, ಹಂಚುವಂತಹ

विभाजन करनेवाला।

दो देशों के बीच एक विभाजक रेखा होती है।
क़ासिम, कासिम, विभाजक