ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬ್ಯಾಂಡ್ ಪದದ ಅರ್ಥ ಮತ್ತು ಉದಾಹರಣೆಗಳು.

ಬ್ಯಾಂಡ್   ನಾಮಪದ

ಅರ್ಥ : ತಂತಿ ವಾದ್ಯಗಳನ್ನು ಬಿಟ್ಟು ಬೇರೆ ವಾದ್ಯಗಳನ್ನು ನುಡಿಸುವವರ ಸಮೋಹವು ಒಟ್ಟಾಗಿ ಕೂಡಿ ಒಂದೇ ಬಾರಿಗೆ ನುಡಿಸಿ ಮಧುರವಾದ ಧ್ವನಿ ಬರುತ್ತದೆ

ಉದಾಹರಣೆ : ಪರೇಡಿನಲ್ಲಿ ಸೈನಿಕರ ಬ್ಯಾಂಡ್ ತುಂಬಾ ಮನೋಹರವಾಗಿತ್ತು.

ಸಮಾನಾರ್ಥಕ : ಬ್ಯಾಂಡ್ ಪಾರ್ಟಿ

तंतु वाद्य को छोड़कर अन्य वाद्ययंत्रों को बजाने वाले वादकों का समूह जो एक साथ वाद्ययंत्रों से मधुर धुन निकालते हैं।

परेड में फ़ौजी बैंड ने अपना जौहर दिखाया।
बैंड, बैंड पार्टी, बैण्ड, बैण्ड पार्टी, बैन्ड, बैन्ड पार्टी

ಅರ್ಥ : ಪಾಶ್ಚಾತ್ಯ ದೇಶದಿಂದ ಬಂದಂತಹ ಕೆಲವು ವಿಶಿಷ್ಟವಾದ ವಾದ್ಯವನ್ನು ಒಟ್ಟಾಗಿ ನುಡುಸುತ್ತಾರೆ

ಉದಾಹರಣೆ : ಅವನು ರಾತ್ರಿಯ ವೇಳೆಯಲ್ಲಿ ಬ್ಯಾಂಡ್ ನನ್ನು ನುಡಿಸುತ್ತಾ ಅಭ್ಯಾಸ ಮಾಡುತ್ತಾನೆ.

पाश्चात्य ढंग के कुछ विशिष्ट बाजों का समूह जो एक साथ बजाये जाते हैं।

वे रात में बैंड बजाने का अभ्यास करते हैं।
बैंड, बैंड बाजा, बैण्ड, बैण्ड बाजा, बैन्ड, बैन्ड बाजा