ಅರ್ಥ : ಒಂದು ಹಣ್ಣು ಅದು ಉದ್ದವಾಗಿದ್ದು, ಅದರ ತಿರುಳುಸತ್ವವು ಸಿಹಿಯಾಗಿರುತ್ತದೆ
ಉದಾಹರಣೆ :
ಅವನು ಬಾಳೆ ಹಣ್ಣನ್ನು ತಿನ್ನುತ್ತಿದ್ದಾನೆ.
ಅರ್ಥ : ಒಂದು ಗಿಡ ಅದರ ಎಲೆ ಒಂದು ಮೀಟರ್ ನಷ್ಟು ಉದ್ದ ಮತ್ತು ಹಣ್ಣು, ತಿರುಳುಸತ್ವ ಸಿಹಿಯಾಗಿರುತ್ತದೆ
ಉದಾಹರಣೆ :
ಅವನು ಮನೆಯ ಹಿತ್ತಿಲಿನಲ್ಲಿ ಬಾಳೆ ಗಿಡವನ್ನು ಹಾಕಿದ್ದಾನೆ.
ಸಮಾನಾರ್ಥಕ : ಬಾಳೆ-ಹಣ್ಣು, ಬಾಳೆಹಣ್ಣು