ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಹಿರಂಗಪಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಬಹಿರಂಗಪಡಿಸು   ಕ್ರಿಯಾಪದ

ಅರ್ಥ : ಯಾವುದಾದರು ಗುಪ್ತವಾದ ಮಾತು ಮೊದಲಾದವುಗಳನ್ನು ಹೇಳುವುದು ಅಥವಾ ಮುಂದಿಡುವುದು

ಉದಾಹರಣೆ : ಅವನು ತನ್ನ ಕಪ್ಪು ಹಣವನ್ನೆಲ್ಲ ಪೊಲೀಸರ ಮುಂದೆ ತೆರೆದಿಟ್ಟನು.

ಸಮಾನಾರ್ಥಕ : ತೆರೆದಿಡು, ಬಹಿರಂಗಗೊಳಿಸು

किसी गुप्त बात आदि को बताना या सामने रखना।

उसने अपने काले धन का खुलासा किया।
उजागर करना, खुलासा करना

ಅರ್ಥ : ಯಾವುದೇ ಮಾತು ಅಥವಾ ವಿಷಯವನ್ನು ಬಯಲಿಗೆಳೆದು ಎಲ್ಲರಿಗೂ ತಿಳಿಸುವ ಪ್ರಕ್ರಿಯೆ

ಉದಾಹರಣೆ : ಇಂದಿನ ಪತ್ರಿಕೆಯಲ್ಲಿ ರಾಜಕರಣಿಗಳ ಮೋಸವನ್ನು ಹೊರಗೆ ಎಳೆದಿದ್ದಾರೆ

ಸಮಾನಾರ್ಥಕ : ಬಯಲಿಗೆಳೆ, ಹೊರಗೆ ಎಳೆ

किसी बात आदि को प्रकाश में लाना।

आए दिन पत्र-पत्रिकाएँ नेताओं के नए-नए कारनामें उछालती हैं।
उचालना, उछारना, उछालना