ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಯಸದ ಪದದ ಅರ್ಥ ಮತ್ತು ಉದಾಹರಣೆಗಳು.

ಬಯಸದ   ನಾಮಪದ

ಅರ್ಥ : ಅವಾಂಛಿ ಅಥವಾ ಇಷ್ಪವಿಲ್ಲದಂತಾಗುವ ಅವಸ್ಥೆ ಅಥವಾ ಭಾವ

ಉದಾಹರಣೆ : ಭಗವಾನ್ ಮಹಾವೀರನು ಮಾಂಸಹಾರಿ ಜನರಲ್ಲಿ ಮಾಂಸಹಾರದ ಬಗ್ಗೆ ಅವಾಂಛಿತವಾದ ಭಾವನೆಯನ್ನು ಮೂಡಿಸಲು ಪ್ರಯತ್ನಿಸಿದರುಇಂದು ಎಲ್ಲಾ ಕ್ಷೇತ್ರಗಳಲ್ಲಿ ಅವಾಂಛಿತ ಭಾವನೆ ಹೆಚ್ಚಾಗುತ್ತಿದೆ.

ಸಮಾನಾರ್ಥಕ : ಅವಾಂಛಿತ, ಇಚ್ಛೆಯಿಲ್ಲದ, ಇಷ್ಟವಿಲ್ಲದ, ಬೇಡವಾದ

अवांछनीय होने की अवस्था या भाव।

भगवान् महावीर ने मांसाहार के प्रति जनता में अवांछनीयता की भावना पैदा की।
आजकल हर क्षेत्र में अवांछनीयता बढ़ रही है।
अनपेक्षितता, अवांछनीयता

The quality possessed by something that should be avoided.

undesirability

ಬಯಸದ   ಗುಣವಾಚಕ

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯ ಬಗೆಗೆ ಇಚ್ಚೆ ಇರದಿರುವಿಕೆ

ಉದಾಹರಣೆ : ಇಷ್ಟವಿಲ್ಲದ ಕೆಲಸವನ್ನು ಮಾಡದಿರುವುದು ಒಳ್ಳೆಯದು.

ಸಮಾನಾರ್ಥಕ : ಇಷ್ಟವಿಲ್ಲದ, ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಬಯಸದಂತ, ಬಯಸದಂತಹ, ಬೇಡವಾದ, ಬೇಡವಾದಂತ, ಬೇಡವಾದಂತಹ

Having or feeling no desire.

A very private man, totally undesirous of public office.
undesiring, undesirous

ಅರ್ಥ : ಯಾರಿಂದ ಅಥವಾ ಯಾವುದಾದರೊಂದರಿಂದ ಅಪೇಕ್ಷೆಯಿಲ್ಲದಂತಹ

ಉದಾಹರಣೆ : ಗೀತಾಳ ಅನುಸಾರವಾಗಿ ಅನಪೇಕ್ಷಿತವಾದ ಕೆಲವನ್ನು ಮಾಡಬೇಕು.

ಸಮಾನಾರ್ಥಕ : ಅನಪೇಕ್ಷಿತವಾದ, ಅನಪೇಕ್ಷಿತವಾದಂತ, ಅನಪೇಕ್ಷಿತವಾದಂತಹ, ಅಪೇಕ್ಷಾರಹಿತವಾದ, ಅಪೇಕ್ಷಾರಹಿತವಾದಂತ, ಅಪೇಕ್ಷಾರಹಿತವಾದಂತಹ, ಅಪೇಕ್ಷೆರಹಿತವಾದ, ಅಪೇಕ್ಷೆರಹಿತವಾದಂತ, ಅಪೇಕ್ಷೆರಹಿತವಾದಂತಹ, ಬಯಸದಂತ, ಬಯಸದಂತಹ, ಬಯಸದೆಯಿರುವ, ಬಯಸದೆಯಿರುವಂತ, ಬಯಸದೆಯಿರುವಂತಹ, ಬೇಡದ, ಬೇಡದಂತ, ಬೇಡದಂತಹ, ಬೇಡದೆಯಿರುವ, ಬೇಡದೆಯಿರುವಂತ, ಬೇಡದೆಯಿರುವಂತಹ

जिसे या जिससे अपेक्षा न हो।

गीता के अनुसार अनपेक्ष कर्म करना चाहिए।
अनपेक्ष, अपेक्षारहित