ಅರ್ಥ : ಯಾರೋ ಒಬ್ಬರಿಗೆ ಚೆನ್ನಾಗಿ ಕೆಲಸ ಮಾಡುವ ರೀತಿ ಬರದೆ ಇರುವುದು
ಉದಾಹರಣೆ :
ನೀನು ಪೆದ್ದರಂತೆ ಏಕೆ ಕೆಲಸ ಮಾಡುತ್ತೀಯ?
ಸಮಾನಾರ್ಥಕ : ಅಶಿಕ್ಷಿತನಂತೆ, ಎಬೆಡ, ತಿಳುವಳಿಕೆಯಿಲ್ಲದಂತೆ, ದಡ್ಡನಂತೆ, ಪೆದ್ದರಂತೆ, ಬುದ್ಧಿಯಿಲ್ಲದಂತೆ, ಮೂರ್ಖರಂತೆ, ರೀತಿ ನಡತೆ ಗೊತ್ತಿಲ್ಲದಂತೆ, ಹುಂಬ