ಅರ್ಥ : ಆ ಪತ್ರದಲ್ಲಿ ನನ್ನ ಸ್ಥಿತಿ ಅಥವಾ ಪ್ರಾರ್ಥನೆಯನ್ನು ಬರೆದು ಯಾರಿಗಾದರು ಸೂಚಿವಿವರಣೆಯನ್ನು ನೀಡುವುದು
ಉದಾಹರಣೆ :
ನಾನು ರಜೆಗಾಗಿ ಪ್ರಾರ್ಥನಾ ಪತ್ರವನ್ನು ಬರೆದೆ.
ಸಮಾನಾರ್ಥಕ : ಅರ್ಜಿ, ನಿವೇದನೆ ಪತ್ರ, ಪತ್ರ, ಪ್ರಾರ್ಥನಾ ಕಾಗದ, ಪ್ರಾರ್ಥನೆ ಕಾಗದ, ಪ್ರಾರ್ಥನೆಯ ಪತ್ರ, ಭಿನ್ನಹ ಪತ್ರ, ಮನವಿ, ವಿನಂತಿ ಪತ್ರ
ಅರ್ಥ : ವಿನಂತಿಯ ರೂಪದಲ್ಲಿ ಇನ್ನೊಬ್ಬರ ಮುಂದೆ ಇಡುವಂತಹ
ಉದಾಹರಣೆ :
ಈ ಕೆಲಸಕ್ಕಾಗಿ ಬಂದಿರುವ ವಿನಂತಿ ಪತ್ರದ ಸಂಖ್ಯೆ ಐದು ಸಾವಿರ.
ಸಮಾನಾರ್ಥಕ : ಪ್ರಾರ್ಥನಾ-ಪತ್ರ ವಿಜ್ಞಾಪನೆ ಪತ್ರ, ಪ್ರಾರ್ಥನಾಪತ್ರ, ಮನವಿ ಪತ್ರ, ಮನವಿ-ಪತ್ರ, ಮನವಿಪತ್ರ, ವಿನಂತಿ ಪತ್ರ, ವಿನಂತಿ-ಪತ್ರ, ವಿನಂತಿಪತ್ರ