ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮೃತ್ಯು ಪ್ರಾಪ್ತವಾಗುವುದು ಅಥವಾ ಶರೀರದಿಂದ ಪ್ರಾಣ ಹೋಗುವ ಕ್ರಿಯೆ
ಉದಾಹರಣೆ : ದುರ್ಗಘಟನೆಗೆ ಬಲಿಯಾದ ವ್ಯಕ್ತಿ ಇಂದು ಬೆಳಗ್ಗೆ ಸತ್ತು ಹೋದನು.
ಸಮಾನಾರ್ಥಕ : ಜೀವ ಹೊರಟು ಹೋಗು, ಸತ್ತು ಹೋಗು, ಸಾವಿಗೀಡಾಗು
मृत्यु को प्राप्त होना या शरीर से प्राण निकलना।
Pass from physical life and lose all bodily attributes and functions necessary to sustain life.
ಸ್ಥಾಪನೆ