ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರವಾಹಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರವಾಹಿಸು   ಕ್ರಿಯಾಪದ

ಅರ್ಥ : ದ್ರವ ಪದಾರ್ಥಗಳು ಗತಿಶೀಲವಾಗಿ ಹರಿಯುವ ಕ್ರಿಯೆ

ಉದಾಹರಣೆ : ನದಿಗಳು ಬೆಟ್ಟಗಳಿಂದ ಹರಿಯಲು ಪ್ರಾರಂಭಿಸಿ ಸಮುದ್ರಕ್ಕೆ ಬಂದು ಸೇರುತ್ತವೆ.

ಸಮಾನಾರ್ಥಕ : ಹರಿ

द्रव पदार्थ का गतिशील रहना।

नदियाँ पहाड़ों से निकलकर समुद्र की ओर बहती हैं।
प्रवाहित होना, बहना

Flow freely and abundantly.

Tears streamed down her face.
stream, well out

ಅರ್ಥ : ವಾಯುವಿನ ಸಂಚಾರವಾಗುವುದು

ಉದಾಹರಣೆ : ಗಾಳಿ ನಿಧಾನವಾಗಿ ಬೀಸುತ್ತಿದೆ.

ಸಮಾನಾರ್ಥಕ : ಗಾಳಿ ಬೀಸು, ಹರಿ

वायु का संचारित होना।

हवा धीरे-धीरे बह रही थी।
चलना, बहना, लहकना

Be blowing or storming.

The wind blew from the West.
blow

ಅರ್ಥ : ನೀರಿನ ಧಾರೆಯಲ್ಲಿ ಬಿದ್ದು ನಿರಂತರವಾಗಿ ಅದರ ಜೊತೆಯಲ್ಲಿಯೇ ತೇಲಿ ಕೊಂಡು ಹೋಗುವುದು

ಉದಾಹರಣೆ : ಪ್ರವಾಹದಲ್ಲಿ ಎಷ್ಟೊಂದು ಪ್ರಾಣಿಗಳು ಕೊಚ್ಚಿಕೊಂಡು ಹೋಯಿತು.

ಸಮಾನಾರ್ಥಕ : ಕೊಚ್ಚಿಕೊಂಡು ಹೋಗು, ತೇಲಿ ಕೊಂಡು ಹೋಗು, ತೇಲು, ಹೊತ್ತುಕೊಂಡು ಹೋಗು

पानी की धारा में पड़कर निरंतर उसके साथ चलना।

बाढ़ में कितने ही पशु बह गये।
बहना

Be in motion due to some air or water current.

The leaves were blowing in the wind.
The boat drifted on the lake.
The sailboat was adrift on the open sea.
The shipwrecked boat drifted away from the shore.
be adrift, blow, drift, float