ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೇಲು ಪದದ ಅರ್ಥ ಮತ್ತು ಉದಾಹರಣೆಗಳು.

ತೇಲು   ಕ್ರಿಯಾಪದ

ಅರ್ಥ : ಶಾರೀರಿಕ ಅಂಗಾಗಗಳನ್ನು ಅಲುಗಾಡಿಸುತ್ತಾ ಅಥವಾ ನೀರಿನ ಮೇಲೆ ಮುಂದೆ ಹಿಂದೆ ತೇಲಾಡುವ ಕ್ರಿಯೆ

ಉದಾಹರಣೆ : ರಾಮನು ನದಿಯಲ್ಲಿ ಈಜುತ್ತಿದ್ದಾನೆ.

ಸಮಾನಾರ್ಥಕ : ಈಜು

शारीरिक अंगों को हिलाकर या ऐसे ही पानी में तल से ऊपर आगे-पीछे होना।

राम नदी में तैर रहा है।
तरना, तैरना, पैरना, पौंरना, पौड़ना, पौरना, हेलना

Travel through water.

We had to swim for 20 minutes to reach the shore.
A big fish was swimming in the tank.
swim

ಅರ್ಥ : ನೀರಿನ ಅಲೆಯ ಮೇಲೆ ಗಾಳಿಯ ಜೊತೆ ಮುಂದೆ ಸಾಗು ಅಥವಾ ಅಲ್ಲಾಡುವುದು

ಉದಾಹರಣೆ : ಸಮುದ್ರದಲ್ಲಿ ದೋಣಿಯು ನೀರಿನ ಮೇಲೆ ತೇಲುತ್ತಿದೆ.

पानी की लहरों में झोंका खाते हुए बढ़ना या हिलना।

समुद्र में नावें लहरा रही हैं।
लहराना

ಅರ್ಥ : ನೀರಿನ ಧಾರೆಯಲ್ಲಿ ಬಿದ್ದು ನಿರಂತರವಾಗಿ ಅದರ ಜೊತೆಯಲ್ಲಿಯೇ ತೇಲಿ ಕೊಂಡು ಹೋಗುವುದು

ಉದಾಹರಣೆ : ಪ್ರವಾಹದಲ್ಲಿ ಎಷ್ಟೊಂದು ಪ್ರಾಣಿಗಳು ಕೊಚ್ಚಿಕೊಂಡು ಹೋಯಿತು.

ಸಮಾನಾರ್ಥಕ : ಕೊಚ್ಚಿಕೊಂಡು ಹೋಗು, ತೇಲಿ ಕೊಂಡು ಹೋಗು, ಪ್ರವಾಹಿಸು, ಹೊತ್ತುಕೊಂಡು ಹೋಗು

पानी की धारा में पड़कर निरंतर उसके साथ चलना।

बाढ़ में कितने ही पशु बह गये।
बहना

Be in motion due to some air or water current.

The leaves were blowing in the wind.
The boat drifted on the lake.
The sailboat was adrift on the open sea.
The shipwrecked boat drifted away from the shore.
be adrift, blow, drift, float