ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರವಕ್ತ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರವಕ್ತ   ನಾಮಪದ

ಅರ್ಥ : ಒಳ್ಳೆಯ ಅಥವಾ ನೈಪುಣ್ಯತೆಯನ್ನು ಹೊಂದಿದ ಉಪನ್ಯಾಸಕ ಅಥವಾ ವಕ್ತಾರ

ಉದಾಹರಣೆ : ಕುಲಕರ್ಣಿಜೀಯವರು ಒಬ್ಬ ಪ್ರವಕ್ತಕರು.

ಸಮಾನಾರ್ಥಕ : ಮಾತುಗಾರ

कुशल वक्ता।

कुलकर्णीजी एक प्रवक्ता हैं।
प्रवक्ता

ಅರ್ಥ : ಯಾವುದಾದರು ವಿಭಾಗ ಅಥವಾ ಸಂಸ್ಥೆ ಮೊದಲಾದವುಗಳ ಕಡೆ ಅಧಿಕೃತ ರೂಪದಲ್ಲಿ ಮಾತನಾಡುವಂತಹ ವ್ಯಕ್ತಿ

ಉದಾಹರಣೆ : ಸಂತೋಷಕೂಟದಲ್ಲಿ ಪ್ರವಕ್ತನ ಮಾತುಗಳಿಂದ ಪತ್ರಕರ್ತನಿಗೆ ಸಂತೋಷವಾಗಲಿಲ್ಲ.

ಸಮಾನಾರ್ಥಕ : ಮಾತುಗಾರ

किसी विभाग या संस्था आदि की ओर से अधिकृत रूप में कोई बात कहने वाला व्यक्ति।

पार्टी प्रवक्ता की बातों से पत्रकार संतुष्ट नहीं हुए।
प्रवक्ता

A spokesperson (as a lawyer).

mouth, mouthpiece