ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರದೆ ಪದದ ಅರ್ಥ ಮತ್ತು ಉದಾಹರಣೆಗಳು.

ಪರದೆ   ನಾಮಪದ

ಅರ್ಥ : ಸೀರೆ, ದುಪಟ್ಟ ಅಥವಾ ಸೀರೆಯ ಸೆರಗಿನ ಒಂದು ಭಾಗವನ್ನು ಲಜ್ಜೆಯುಳ್ಳ ಹೆಂಗಸರು ತಮ್ಮ ತಲೆಯ ಮೇಲೆ ಮುಖದ ಮುಂದೆ ಬರುವ ಹಾಗೆ ಅದನ್ನು ಹೊದ್ದುಕೊಳ್ಳುವರು

ಉದಾಹರಣೆ : ಹೊಸ ಮಧುಮಗಳನ್ನು ಹೆಂಗಸರು ಅವಳ ಮುಸುಕು ಮೇಲೆತ್ತಿ ಮುಖ ನೋಡುತ್ತಿದ್ದರು.

ಸಮಾನಾರ್ಥಕ : ಬುರುಕ, ಮುಸುಕು

साड़ी, ओढ़नी या चादर का वह भाग जिसे लज्जाशील स्त्रियाँ सिर के ऊपर से मुख पर झुलाए रहती हैं।

स्त्रियाँ नई दुल्हन को उसका घूँघट उठा कर देख रही हैं।
अवगुंठन, अवगुंठिका, अवगुण्ठन, अवगुण्ठिका, घूँघट, घूंघट

A garment that covers the head and face.

head covering, veil

ಅರ್ಥ : ರಕ್ಷಣೆ ಮಾಡುವ ಯಾವುದೋ ವಸ್ತು

ಉದಾಹರಣೆ : ಒಂದು ಕೋಣೆಯನ್ನು ಮರದಿಂದ ಮಾಡಿರುವ ಬಲೆಯಿರುವ ಪರ್ದೆಯನ್ನು ಹಾಕಿ ನಾಲ್ಕು ಭಾಗವಾಗಿ ಮಾಡುವುದು.

ಸಮಾನಾರ್ಥಕ : ತೆರೆ, ಪರ್ದೆ

आड़ करनेवाली कोई वस्तु।

एक कमरे को लकड़ी के बने जालीदार पर्दों से चार भागों में विभाजित किया गया है।
परदा, पर्दा

ಅರ್ಥ : ಚಿತ್ರಮಂದಿರ ಮುಂತಾದ ಕಡೆ ಯಂತ್ರದ ಮೂಲಕ ಹೊರಹೊಮ್ಮುವ ಚಿತ್ರವನ್ನು ಮೂಡಿಸಲು ಬಳಸಬಹುದಾದ ಬಿಳಿಯ ಬಟ್ಟೆ

ಉದಾಹರಣೆ : ಈ ಚಿತ್ರಮಂದಿರದ ಪರದೆ ತುಂಬಾ ಚಿಕ್ಕದಾಗಿದೆ. ನಾಟಕದ ಪರ್ದೇ ಹಿಂದೆ ನಾಂದಿ ಪದ ಕೇಳುತ್ತಿದೆ ಸಿನಿಮಾದ ಸ್ಕ್ರೀನ್ ಮೇಲೆ ಅದ್ದೂರಿಯಾಗಿ ಮೂಡಿಬಂದಿದೆ

ಸಮಾನಾರ್ಥಕ : ಪರ್ದೇ, ಸ್ಕ್ರೀನ್

वह सतह जिस पर किसी यंत्र की क्रिया के फलस्वरूप चित्र आदि प्रकट होते हैं।

इस सिनेमाहाल का परदा बहुत छोटा है।
परदा, पर्दा, स्क्रीन

A white or silvered surface where pictures can be projected for viewing.

projection screen, screen, silver screen

ಅರ್ಥ : ಹೆಂಗಸರು ಹೊರಗೆ ಬಂದು ಜನರ ಮುಂದೆ ಕುಳಿತುಕೊಳ್ಳುವ ಹಾಗಿಲ್ಲ

ಉದಾಹರಣೆ : ಇಂದಿಗೂ ಸಹ ಹೆಂಗಸರು ಪರದೆಯ ಹಿಂದು ಕುಳಿತು ಮಾತನಾಡುತ್ತಾರೆ.

ಸಮಾನಾರ್ಥಕ : ತೆರೆ, ಪರ್ದೆ, ಬುರುಕ

स्त्रियों का बाहर निकलकर लोगों के सामने न होने की प्रथा।

आज भी हमारे यहाँ परदा का चलन है।
परदा, परदा प्रथा, पर्दा

The traditional Hindu or Muslim system of keeping women secluded.

purdah, sex segregation

ಅರ್ಥ : ರಥ ಅಥವಾ ಮಂಚ ಮುಂತಾದವುಗಳ ಮೇಲಿನಿಂದ ಹಾಕುವ ಪರದೆ

ಉದಾಹರಣೆ : ಬಿಸಿಲಿನಿಂದ ರಕ್ಷಿಸಿಕೊಳ್ಳಲು ಯತ್ತಿನ ಗಾಡಿಯವನು ಗಾಡಿಯ ಮೇಲ್ಭಾಗಕ್ಕೆ ಪರದೆಯನ್ನು ಕಟ್ಟಿದ.

ಸಮಾನಾರ್ಥಕ : ತೆರೆ, ಬಟ್ಟೆ

रथ या पालकी आदि के ऊपर आड़ करने का परदा।

धूप से बचने के लिए गाड़ीवान ने बैलगाड़ी के ऊपर ओहार डाल दिया।
उहार, ओहार

ಅರ್ಥ : ಸೆರಗನ್ನು ತಲೆಯ ಮೇಲಿಂದ ಮುಖದವರೆಗೆ ಮುಚ್ಚಿಕೊಳ್ಳುವ ಕ್ರಿಯೆ

ಉದಾಹರಣೆ : ಹಳ್ಳಿಗಳಲ್ಲಿ ಇಂದಿಗೂ ಕೂಡ ಬುರುಕ ಪದ್ಧತಿ ಪ್ರಚಲಿತದಲ್ಲಿದೆ.

ಸಮಾನಾರ್ಥಕ : ತೆರೆ, ಬುರುಕಿ, ಬುರುಕೆ, ಮರೆ, ಮುಸುಕು

पल्लू को सिर के ऊपर से लेकर मुख ढकने की क्रिया।

गाँवों में आज भी घूँघट का प्रचलन है।
अवगुंठन, अवगुण्ठन, घूँघट, घूंघट

ಅರ್ಥ : ಯಾವುದೇ ವಸ್ತು ಜೀವಿ ಮುಂತಾದವುಗಳಲ್ಲಿನ ತೆಳ್ಳಗಿನ ಮೇಲೊದಿಕೆ ಅಥವಾ ತೆಳ್ಳನೆಯ ಮೇಲ್ಪದರ

ಉದಾಹರಣೆ : ತತ್ತಿಯಲ್ಲಿ ಸಿಪ್ಪೆಯ ಒಳಗೆ ತೆಳ್ಳಗಿನ ಪರದೆ ಇರುತ್ತದೆ.

ಸಮಾನಾರ್ಥಕ : ತೊಗಟೆ, ಪೊರೆ

ऊतक की वह लचीली परत जो जानवरों या पौधों के अंगों या कोशिकाओं को ढकती या जोड़ती है या उनके परत के रूप में होती है।

अण्डे की बाहरी कड़ी परत के नीचे झिल्ली होती है।
आमाशय तथा आंत्र की आंतरिक झिल्ली में पाचक रस स्रावित करने वाली ग्रंथियाँ होती हैं।
झिल्ली

ಅರ್ಥ : ಆಸನದ ಹಿಂಭಾಗದಲ್ಲಿ ಹಾಕಿರುವ ಪರದೆ

ಉದಾಹರಣೆ : ಮನೆಯಲ್ಲಿ ಸಾಹುಕಾರರ ಆಸನದ ಹಿಂಭಾಗದಲ್ಲಿ ಬಣ್ಣ ಬಣ್ಣದ ಪರದೆಯನ್ನು ಹಾಕುತ್ತಿದ್ದರು.

आसन के पीछे की ओर लटकाया जाने वाला परदा।

मंदिर में ठाकुरजी के आसन के पीछे सतरंगी पिछवाई लटक रही थी।
पिछवाई

ಅರ್ಥ : ಬಂಗಲೆಯನ್ನು ವಿಭಾಗ ಅಥವಾ ಭಾಗ ಮಾಡಲು ಗೊಡೆ ಕಟ್ಟಿದ್ದಾರೆ

ಉದಾಹರಣೆ : ಜನರು ಪರದೆಯನ್ನು ಸರಿಸಿ ತೋಟದೊಳಗೆ ನುಗ್ಗಿದರು.

ಸಮಾನಾರ್ಥಕ : ತೆರೆ, ಮುಸುಕು

विभाग या आड़ करने के लिए उठाई गई मकान आदि की दीवार।

लोग पर्दा फाँद कर बगीचे में घुस आए हैं।
परदा, पर्दा

ಅರ್ಥ : ಒಂದು ಉಪಕರಣವು ಗಣಕಯಂತ್ರದ ಸೂಚನೆಯನ್ನು ಪಡೆದು ಸಿ ಆರ್ ಟಿ ಪರದೆಯ ಮೇಲೆ ತೋರಿಸುತ್ತದೆ

ಉದಾಹರಣೆ : ದರ್ಶಕ ಗಣಕಯಂತ್ರದ ಒಂದು ಭಾಗ.

ಸಮಾನಾರ್ಥಕ : ದರ್ಶಕ, ದರ್ಶಕ ಪರದೆ, ದರ್ಶಕ-ಪರದೆ, ಮಾನೀಟರ್

वह उपकरण जो कंप्यूटर से संकेत लेकर उसे सी आर टी पर्दे पर दिखाता है।

मॉनिटर संगणक का एक अभिन्न अंग है।
मानिटर, मानीटर, मॉनिटर, मॉनीटर

A device that displays signals on a computer screen.

computer monitor

ಅರ್ಥ : ರಕ್ಷಣೆಗಾಗಿ ಅಥವಾ ಮರೆಗಾಗಿ ಹಾಕಿರುವಂತಹ ಬಟ್ಟೆ

ಉದಾಹರಣೆ : ಅವರ ಬಾಗಿಲಿನಲ್ಲಿ ಹಳೆಯ ಪರದೆಯು ಬಳುಕುತ್ತಿದೆ.

ಸಮಾನಾರ್ಥಕ : ತೆರೆ, ಮುಸುಕು

आड़ करने के लिए लटकाया हुआ कपड़ा आदि।

उसके दरवाजे पर एक जीर्ण पर्दा लटक रहा था।
अपटी, अवगुंठिका, अवगुण्ठिका, जवनिका, तिरस्करिणी, पटल, परदा, पर्दा, हिजाब

Hanging cloth used as a blind (especially for a window).

curtain, drape, drapery, mantle, pall