ಅರ್ಥ : ಯಾವುದೇ ಪ್ರಭಾವಿಲ್ಲದ
ಉದಾಹರಣೆ :
ಅವರು ದೊಡ್ಡ ದೊಡ್ಡ ಹುದ್ದೆ ನಿರ್ವಹಿಸುವ ಅವಕಾಶ ಪ್ರಾಪ್ತಿಯಾದ ನಂತರ ಪ್ರಭಾವಹೀನರಾಗುತ್ತಾರೆ.
ಸಮಾನಾರ್ಥಕ : ಪ್ರಭಾವರಹಿತ, ಪ್ರಭಾವರಹಿತವಾದಂತ, ಪ್ರಭಾವರಹಿತವಾದಂತಹ, ಪ್ರಭಾವಹೀನ, ಪ್ರಭಾವಹೀನವಾದ, ಪ್ರಭಾವಹೀನವಾದಂತ, ಪ್ರಭಾವಹೀನವಾದಂತಹ, ಪ್ರಭಾವಿಲ್ಲದಂತ, ಪ್ರಭಾವಿಲ್ಲದಂತಹ
ಅರ್ಥ : ಯಾವುದು ಪ್ರಭಾವವನ್ನು ಉಂಟುಮಾಡುವುದಿಲ್ಲವೋ
ಉದಾಹರಣೆ :
ಅವನ ಪ್ರಭಾವಹೀನವಾದ ಕವಿತೆಯನ್ನು ಕೇಳಿ ಯಾರು ಕೂಡ ಚಪ್ಪಾಳೆಯನ್ನು ತಟ್ಟಲ್ಲಿಲ್ಲ.
ಸಮಾನಾರ್ಥಕ : ಪ್ರಭಾವರಹಿತ, ಪ್ರಭಾವರಹಿತವಾದಂತ, ಪ್ರಭಾವರಹಿತವಾದಂತಹ, ಪ್ರಭಾವಹೀನ, ಪ್ರಭಾವಹೀನವಾದ, ಪ್ರಭಾವಹೀನವಾದಂತ, ಪ್ರಭಾವಹೀನವಾದಂತಹ, ಪ್ರಭಾವಿಲ್ಲದಂತ, ಪ್ರಭಾವಿಲ್ಲದಂತಹ