ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಭಾವಿಲ್ಲದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಭಾವಿಲ್ಲದಂತ   ಗುಣವಾಚಕ

ಅರ್ಥ : ಯಾವುದೇ ಪ್ರಭಾವಿಲ್ಲದ

ಉದಾಹರಣೆ : ಅವರು ದೊಡ್ಡ ದೊಡ್ಡ ಹುದ್ದೆ ನಿರ್ವಹಿಸುವ ಅವಕಾಶ ಪ್ರಾಪ್ತಿಯಾದ ನಂತರ ಪ್ರಭಾವಹೀನರಾಗುತ್ತಾರೆ.

ಸಮಾನಾರ್ಥಕ : ಪ್ರಭಾವರಹಿತ, ಪ್ರಭಾವರಹಿತವಾದಂತ, ಪ್ರಭಾವರಹಿತವಾದಂತಹ, ಪ್ರಭಾವಹೀನ, ಪ್ರಭಾವಹೀನವಾದ, ಪ್ರಭಾವಹೀನವಾದಂತ, ಪ್ರಭಾವಹೀನವಾದಂತಹ, ಪ್ರಭಾವಿಲ್ಲದ, ಪ್ರಭಾವಿಲ್ಲದಂತಹ

जिसका प्रभाव न हो।

बड़ा से बड़ा पदाधिकारी अवकाश प्राप्ति के बाद प्रभावहीन हो जाता है।
अपार्थ, असरशून्य, असरहीन, प्रभावशून्य, प्रभावहीन, बेअसर

Lacking in power or forcefulness.

An ineffectual ruler.
Like an unable phoenix in hot ashes.
ineffective, ineffectual, unable

ಅರ್ಥ : ಯಾವುದು ಪ್ರಭಾವವನ್ನು ಉಂಟುಮಾಡುವುದಿಲ್ಲವೋ

ಉದಾಹರಣೆ : ಅವನ ಪ್ರಭಾವಹೀನವಾದ ಕವಿತೆಯನ್ನು ಕೇಳಿ ಯಾರು ಕೂಡ ಚಪ್ಪಾಳೆಯನ್ನು ತಟ್ಟಲ್ಲಿಲ್ಲ.

ಸಮಾನಾರ್ಥಕ : ಪ್ರಭಾವರಹಿತ, ಪ್ರಭಾವರಹಿತವಾದಂತ, ಪ್ರಭಾವರಹಿತವಾದಂತಹ, ಪ್ರಭಾವಹೀನ, ಪ್ರಭಾವಹೀನವಾದ, ಪ್ರಭಾವಹೀನವಾದಂತ, ಪ್ರಭಾವಹೀನವಾದಂತಹ, ಪ್ರಭಾವಿಲ್ಲದ, ಪ್ರಭಾವಿಲ್ಲದಂತಹ

जो प्रभावित न करे।

उनकी प्रभावहीन कविता सुनकर किसी ने भी ताली नहीं बजाई।
असरशून्य, असरहीन, प्रभावशून्य, प्रभावहीन, बेअसर

Not producing an intended effect.

An ineffective teacher.
Ineffective legislation.
ineffective, ineffectual, uneffective