ಅರ್ಥ : ಯಾರಲ್ಲಿ ಪ್ರತಿಭೆ ಇಲ್ಲವೋ
ಉದಾಹರಣೆ :
ಪ್ರತಿಭಾಹೀನನಾದ ವ್ಯಕ್ತಿಯೂ ಕೂಡ ಉದ್ಯೋಗವನ್ನು ಮಾಡಿ ತನ್ನ ಪ್ರತಿಭೆಯ ವಿಕಾಸವನ್ನು ಮಾಡಿಕೊಳ್ಳಬಹುದು.
ಸಮಾನಾರ್ಥಕ : ಪ್ರತಿಭಾರಹಿತನಾದ, ಪ್ರತಿಭಾರಹಿತನಾದಂತ, ಪ್ರತಿಭಾರಹಿತನಾದಂತಹ, ಪ್ರತಿಭಾಹೀನ, ಪ್ರತಿಭಾಹೀನನಾದ, ಪ್ರತಿಭಾಹೀನನಾದಂತ, ಪ್ರತಿಭಾಹೀನನಾದಂತಹ