ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರತಿಕೃತಿ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರತಿಕೃತಿ   ನಾಮಪದ

ಅರ್ಥ : ಬೇರೆಯ ವಸ್ತುವಿನ ಆಕಾರದ ಮಾದರಿಯಲ್ಲೇ ತಯಾರಿಸಿದ ಇನ್ನೊಂದು ವಸ್ತು

ಉದಾಹರಣೆ : ಈ ಬಾರಿಯ ವಸ್ತುಪ್ರದರ್ಶನದಲ್ಲಿ ತಾಜ್ ಮಹಲ್ನ ಪ್ರತಿಕೃತಿ ನೋಡಿದೆ.

ಸಮಾನಾರ್ಥಕ : ಪ್ರತಿರೂಪ

किसी दूसरे के आकार या प्रकार के अनुसार तैयार की हुई वस्तु।

औरंगाबाद का बीबी का मकबरा ताजमहल की अनुकृति है।
अनुकृति, नकल, नक़ल, प्रतिकृति, प्रतिरूप

ಅರ್ಥ : ಕಟ್ಟಿಗೆ, ಹುಲ್ಲು, ಬಟ್ಟೆ ಮುಂತಾದವುಗಳಿಂದ ಮಾಡಿದ ಮನುಷ್ಯನ ಆಕಾರ

ಉದಾಹರಣೆ : ದಸರಾದ ಹತ್ತನೆ ದಿನದಂದು ರಾವಣನ ಪ್ರತಿಮೆಯನ್ನು ಸುಟ್ಟುಹಾಕುತ್ತಾರೆ

ಸಮಾನಾರ್ಥಕ : ಪುತ್ಥಳ್ಳಿ, ಪ್ರತಿಮೆ

लकड़ी, घास, कपड़े आदि का बना हुआ मनुष्य आदि का आकार।

दशहरे के दिन रावण का पुतला जलाया जाता है।
पुतला

A figure representing the human form.

dummy

ಅರ್ಥ : ಆಕಾರ, ಪ್ರಕಾರ, ಗುಣ ಮೊದಲಾದವುಗಳಲ್ಲಿ ಸಮಾನವಾಗಿರುವುದು

ಉದಾಹರಣೆ : ಮೋಹನನು ನಮ್ಮ ತಂದೆಯ ಪ್ರತಿರೂಪಈ ಆಟದ ಸಾಮಾನು ಇನ್ನೊಂದು ಆಟದ ಸಾಮಾನಿನ ಪ್ರತಿರೂಪವಾಗಿದೆ.

ಸಮಾನಾರ್ಥಕ : ತತ್ ರೂಪ, ತದ್ ರೂಪು, ತದ್ರೂಪ, ನಕಲು ಚಿತ್ರ, ಪ್ರತಿರೂಪ

जो आकार, प्रकार, गुण आदि में किसी के समान जान पड़े।

मोहन अपने पिता का प्रतिरूप है।
यह खिलौना इस दूसरे खिलौने का प्रतिरूप है।
प्रतिकृति, प्रतिरूप

Something a little different from others of the same type.

An experimental version of the night fighter.
A variant of the same word.
An emery wheel is the modern variation of a grindstone.
The boy is a younger edition of his father.
edition, variant, variation, version