ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರತಿಮೆ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರತಿಮೆ   ನಾಮಪದ

ಅರ್ಥ : ಕಟ್ಟಿಗೆ, ಹುಲ್ಲು, ಬಟ್ಟೆ ಮುಂತಾದವುಗಳಿಂದ ಮಾಡಿದ ಮನುಷ್ಯನ ಆಕಾರ

ಉದಾಹರಣೆ : ದಸರಾದ ಹತ್ತನೆ ದಿನದಂದು ರಾವಣನ ಪ್ರತಿಮೆಯನ್ನು ಸುಟ್ಟುಹಾಕುತ್ತಾರೆ

ಸಮಾನಾರ್ಥಕ : ಪುತ್ಥಳ್ಳಿ, ಪ್ರತಿಕೃತಿ

लकड़ी, घास, कपड़े आदि का बना हुआ मनुष्य आदि का आकार।

दशहरे के दिन रावण का पुतला जलाया जाता है।
पुतला

A figure representing the human form.

dummy

ಅರ್ಥ : ಯಾವುದಾದರು ಆಕೃತಿಯ ಅನುರೂಪವಾಗಿ ರಚಿಸಿರುವ ಅಥವಾ ಕೆತ್ತಿರುವ ಆಕೃತಿ

ಉದಾಹರಣೆ : ಅವನು ಯಾವ ಪ್ರಕಾರದ ಮೂರ್ತಿ ಬೇಕಾದರು ಮಾಡಬಲ್ಲನು

ಸಮಾನಾರ್ಥಕ : ಮೂರ್ತಿ, ಶಿಲೆ

किसी की आकृति के अनुरूप गढ़ी हुई आकृति।

वह किसी भी प्रकार की मूर्ति बना लेता है।
अरचा, अर्चा, प्रतिमा, बुत, मूरत, मूर्ति

A sculpture representing a human or animal.

statue

ಅರ್ಥ : ಯಾವುದೇ ದೇವರು ಅಥವಾ ದೇವತೆಯ ವಿಗ್ರಹ

ಉದಾಹರಣೆ : ಈ ದಿನ ದೇವಾಯಲದಲ್ಲಿ ಪ್ರತಿಮೆಯನ್ನು ಪ್ರತಿಷ್ಟಾಪಿಸುವರು

ಸಮಾನಾರ್ಥಕ : ಮೂರ್ತಿ, ವಿಗ್ರಹ, ಶಿಲ್ಪ

किसी देवी या देवता की मूर्ति।

आज मंदिर में प्रतिमा स्थापित की जाएगी।
दैवत, प्रतिमा, विग्रह

A material effigy that is worshipped.

Thou shalt not make unto thee any graven image.
Money was his god.
god, graven image, idol