ಅರ್ಥ : ಪ್ರಜೆಗಳು ಚುನಾಯಿಸಿದ ಪ್ರತಿನಿಧಿಗಳು ಪ್ರತಿನಿಧಿಸಿ ನಡೆಸುವ ರಾಜ್ಯಭಾರ ಅಥವಾ ವ್ಯವಸ್ಥೆ
ಉದಾಹರಣೆ :
ಭಾರತ ಪ್ರಜಾಪ್ರಭುತ್ವ ಹೊಂದಿದ ವಿಶ್ವದ ಅತೀ ದೊಡ್ಡ ದೇಶ
ಸಮಾನಾರ್ಥಕ : ಗಣತಂತ್ರ, ಜನತಂತ್ರ, ಪ್ರಜಾಧಿಕಾರ, ಪ್ರಜಾಪ್ರಭುತ್ವ, ಪ್ರಜಾಸತ್ತೆ, ಲೋಕತಂತ್ರ, ಲೋಕಸತ್ತೆ