ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪೋಷಣೆಗಾಗಿ ನೀಡುವ ಅವಶ್ಯಕವಾದ ತತ್ವ
ಉದಾಹರಣೆ : ಪೌಷ್ಟಿಕಾಂಶಗಳ ಕೊರೆತೆಯಿಂದ ಹಲವಾರು ತರಹದ ರೋಗ ಬರುವುದು ಉದಾ: ಅಯೋಡಿನ್ ಕಮ್ಮಿಯಾದರೆ ಗಂಟಲ ಊತ ರೋಗ ಬರುವುದು.
ಸಮಾನಾರ್ಥಕ : ಪೋಷಕ ತತ್ವ, ಪೋಷಕ-ತತ್ವ, ಪೋಷಕತತ್ವ, ಪೋಷಕಾಂಶ
पोषण के लिए आवश्यक तत्व।
ಅರ್ಥ : ಪೌಷ್ಟಿಕಾಂಶ ನೀಡುವ
ಉದಾಹರಣೆ : ಕುಲಿಮಾಡುವವರಿಗೆ ಪೌಷ್ಟಿಕಾಂಶ ಆಹಾರ ದೊರೆಯುವುದು ಕಷ್ಟ.
ಸಮಾನಾರ್ಥಕ : ಪೋಷಕಾಂಶ, ಪೋಷಕಾಂಶದಂತ, ಪೋಷಕಾಂಶದಂತಹ, ಪೌಷ್ಟಿಕಾಂಶದ, ಪೌಷ್ಟಿಕಾಂಶದಂತ, ಪೌಷ್ಟಿಕಾಂಶದಂತಹ
पुष्ट करने वाला।
Of or providing nourishment.
ಸ್ಥಾಪನೆ