ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೌರಾಣಿಕ-ಕಥೆ ಪದದ ಅರ್ಥ ಮತ್ತು ಉದಾಹರಣೆಗಳು.

ಪೌರಾಣಿಕ-ಕಥೆ   ನಾಮಪದ

ಅರ್ಥ : ಪ್ರಾಚೀನ ಕಾಲದ ಕಥೆ

ಉದಾಹರಣೆ : ಪೌರಾಣಿಕ ಕಥೆಗಳು ಪ್ರಾಚೀನ ಕಾಲದ ಘಟನೆಗಳ ಮೇಲೆ ಬೆಳಕನ್ನು ಚೆಲ್ಲುತ್ತದೆ.

ಸಮಾನಾರ್ಥಕ : ಪುರಾಣ ಕಥೆ, ಪುರಾಣ-ಕಥೆ, ಪುರಾತನ ಕಥೆ, ಪುರಾತನ-ಕಥೆ, ಪೌರಾಣಿಕ ಕಥೆ

प्राचीन काल की कथा।

पुरा कथाएँ प्राचीन काल की घटनाओं पर प्रकाश डालती हैं।
इति-वृत्त, इतिवृत्त, पुरा कथा, पुराकथा, पुराख्यान, पुरातन कथा, पुरानी कहानी, पौराणिक कथा

ಅರ್ಥ : ಪುರಾಣಗಳ ಸಮೂಹ ಅಥವಾ ಅದರ ಕಥೆಗಳು ಯಾವುದಾದರು ಸಂಸ್ಕೃತಿ ಮೊದಲಾದವುಗಳನ್ನು ಒಳಗೊಂಡಿರುತ್ತದೆ

ಉದಾಹರಣೆ : ಪೌರಾಣಿಕ ಕಥೆಗಳು ಶ್ಯಾಮನಿಗೆ ತುಂಬಾ ಆಸಕ್ತಿಯ ವಿಷಯ.

ಸಮಾನಾರ್ಥಕ : ಪೌರಾಣಿಕ, ಪೌರಾಣಿಕ ಕಥೆ, ಪೌರಾಣಿಕಕಥೆ

मिथकों का समूह या वे कहानियाँ जो किसी संस्कृति आदि से जुड़ी हों।

श्याम पौराणिकी पढ़ने में रुचि लेता है।
पौराणिक कथाएँ, पौराणिक कहानियाँ, पौराणिकी, मिथक

Myths collectively. The body of stories associated with a culture or institution or person.

mythology