ಅರ್ಥ : ಪ್ರಾಚೀನ ಕಾಲದ ಕಥೆ
ಉದಾಹರಣೆ :
ಪೌರಾಣಿಕ ಕಥೆಗಳು ಪ್ರಾಚೀನ ಕಾಲದ ಘಟನೆಗಳ ಮೇಲೆ ಬೆಳಕನ್ನು ಚೆಲ್ಲುತ್ತದೆ.
ಸಮಾನಾರ್ಥಕ : ಪುರಾಣ ಕಥೆ, ಪುರಾಣ-ಕಥೆ, ಪುರಾತನ ಕಥೆ, ಪುರಾತನ-ಕಥೆ, ಪೌರಾಣಿಕ-ಕಥೆ
ಅರ್ಥ : ಪುರಾಣಗಳ ಸಮೂಹ ಅಥವಾ ಅದರ ಕಥೆಗಳು ಯಾವುದಾದರು ಸಂಸ್ಕೃತಿ ಮೊದಲಾದವುಗಳನ್ನು ಒಳಗೊಂಡಿರುತ್ತದೆ
ಉದಾಹರಣೆ :
ಪೌರಾಣಿಕ ಕಥೆಗಳು ಶ್ಯಾಮನಿಗೆ ತುಂಬಾ ಆಸಕ್ತಿಯ ವಿಷಯ.
ಸಮಾನಾರ್ಥಕ : ಪೌರಾಣಿಕ, ಪೌರಾಣಿಕ-ಕಥೆ, ಪೌರಾಣಿಕಕಥೆ