ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೊದರು ಪದದ ಅರ್ಥ ಮತ್ತು ಉದಾಹರಣೆಗಳು.

ಪೊದರು   ನಾಮಪದ

ಅರ್ಥ : ಕಾಡಿನೊಳಗಿನ ಚಿಕ್ಕ ಚಿಕ್ಕ ಗಿಡ ಗಂಟೆಗಳ ಸಮೂಹ

ಉದಾಹರಣೆ : ಕಾಡಿನ ಪೊದೆಗಳಲ್ಲಿ ಸಣ್ಣ ಪುಟ್ಟ ಕಾಡು ಪ್ರಾಣಿಗಳು ವಾಸವಾಗಿರುತ್ತವೆ.

ಸಮಾನಾರ್ಥಕ : ಕುರುಚಲು ಕಾಡು, ಪೊದೆ

छोटे पेड़-पौधों का समूह।

तेंदुआ झाड़ी में छिपा हुआ था।
क्षुप समूह, गुल्म, झाड़ समूह, झाड़ी

A dense growth of bushes.

brush, brushwood, coppice, copse, thicket

ಅರ್ಥ : ಸಾಮಾನ್ಯವಾಗಿ ಕಾಡಿನಲ್ಲಿರುವ ಸಣ್ಣ ಸಣ್ಣ ಗಿಡ ಅಥವಾ ಬಳ್ಳಿಯಿಂದ ಹಬ್ಬಿಕೊಂಡ ಒಂದು ದುಂಡಾದ ಗುಂಪು ಅಥವಾ ಸಮೂಹ

ಉದಾಹರಣೆ : ಈ ಕಾಡಿನಲ್ಲಿ ಪೊದರುಗಳು ಜಾಸ್ತಿ. ಈ ಪೊದೆಯಲ್ಲಿ ಕಾಡು ಪ್ರಾಣಿಗಳು ವಾಸಿಸುತ್ತವೆ.

ಸಮಾನಾರ್ಥಕ : ಕಂಟೆ, ಕುರುಚಲು ಗಿಡ, ಗುಲ್ಮ, ಪೊದೆ

वह छोटा पौधा जिसकी डालियाँ ज़मीन के बहुत पास से निकलकर चारों ओर फैलती हैं।

इस जंगल में झाड़ की अधिकता है।
क्षुप, गुच्छ, गुच्छक, झाड़, झाड़ी

ಅರ್ಥ : ಒಂದು ಜಾತಿಗೆ ಸೇರಿದ ಗಿಡದಲ್ಲಿ ರೆಂಬೆ ಕೊಂಬೆಗಳು ಇರುವುದಿಲ್ಲ

ಉದಾಹರಣೆ : ದರ್ಭೆ, ಹುಲ್ಲು ಮುಂತಾದವು ಪೊದೆಗಳು

ಸಮಾನಾರ್ಥಕ : ಪೊದೆ

एक प्रकार का पौधा जिसमें काष्ठीय तने का अभाव होता है।

दूब, घास आदि शाक हैं।
गुल्म, शाक