ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಂಟೆ ಪದದ ಅರ್ಥ ಮತ್ತು ಉದಾಹರಣೆಗಳು.

ಕಂಟೆ   ನಾಮಪದ

ಅರ್ಥ : ಮುಳ್ಳಿನ ಗಿಡಗಳ ಅಥವಾ ಬಳ್ಳಿಯು ಹಬ್ಬಿದ ಗುಂಪು

ಉದಾಹರಣೆ : ಹಾವು ಪೊದೆಯನ್ನು ಸೇರಿಕೊಂಡಿತು.

ಸಮಾನಾರ್ಥಕ : ಪೆಳೆ, ಪೊದೆ

घनी और काँटेदार झाड़ी या पौधा।

खेत में झंखाड़ उग आये हैं।
झंखाड़, झाँकर, झाँखर

ಅರ್ಥ : ಸಾಮಾನ್ಯವಾಗಿ ಕಾಡಿನಲ್ಲಿರುವ ಸಣ್ಣ ಸಣ್ಣ ಗಿಡ ಅಥವಾ ಬಳ್ಳಿಯಿಂದ ಹಬ್ಬಿಕೊಂಡ ಒಂದು ದುಂಡಾದ ಗುಂಪು ಅಥವಾ ಸಮೂಹ

ಉದಾಹರಣೆ : ಈ ಕಾಡಿನಲ್ಲಿ ಪೊದರುಗಳು ಜಾಸ್ತಿ. ಈ ಪೊದೆಯಲ್ಲಿ ಕಾಡು ಪ್ರಾಣಿಗಳು ವಾಸಿಸುತ್ತವೆ.

ಸಮಾನಾರ್ಥಕ : ಕುರುಚಲು ಗಿಡ, ಗುಲ್ಮ, ಪೊದರು, ಪೊದೆ

वह छोटा पौधा जिसकी डालियाँ ज़मीन के बहुत पास से निकलकर चारों ओर फैलती हैं।

इस जंगल में झाड़ की अधिकता है।
क्षुप, गुच्छ, गुच्छक, झाड़, झाड़ी