ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಲ್ಮ ಪದದ ಅರ್ಥ ಮತ್ತು ಉದಾಹರಣೆಗಳು.

ಗುಲ್ಮ   ನಾಮಪದ

ಅರ್ಥ : ಸಾಮಾನ್ಯವಾಗಿ ಕಾಡಿನಲ್ಲಿರುವ ಸಣ್ಣ ಸಣ್ಣ ಗಿಡ ಅಥವಾ ಬಳ್ಳಿಯಿಂದ ಹಬ್ಬಿಕೊಂಡ ಒಂದು ದುಂಡಾದ ಗುಂಪು ಅಥವಾ ಸಮೂಹ

ಉದಾಹರಣೆ : ಈ ಕಾಡಿನಲ್ಲಿ ಪೊದರುಗಳು ಜಾಸ್ತಿ. ಈ ಪೊದೆಯಲ್ಲಿ ಕಾಡು ಪ್ರಾಣಿಗಳು ವಾಸಿಸುತ್ತವೆ.

ಸಮಾನಾರ್ಥಕ : ಕಂಟೆ, ಕುರುಚಲು ಗಿಡ, ಪೊದರು, ಪೊದೆ

वह छोटा पौधा जिसकी डालियाँ ज़मीन के बहुत पास से निकलकर चारों ओर फैलती हैं।

इस जंगल में झाड़ की अधिकता है।
क्षुप, गुच्छ, गुच्छक, झाड़, झाड़ी

ಅರ್ಥ : ಹೊಟ್ಟೆಯ ಎಡ ಭಾಗದಲ್ಲಿ ಬರುವ ಒಂದು ಚಿಕ್ಕ ಅಂಗಭಾಗ

ಉದಾಹರಣೆ : ಅವನ ಗುಲ್ಮದಲ್ಲಿ ಗೆಡ್ಡೆ ಇದೆ.

ಸಮಾನಾರ್ಥಕ : ತೊರಳೆ, ಪ್ಲೀಹ

पेट के भीतरी भाग का वह छोटा अंग जो पसलियों के नीचे बाँईं ओर होता है।

उसके प्लीहे में सूजन है।
तिल्ली, पिलही, प्लीहा, फिया

A large dark-red oval organ on the left side of the body between the stomach and the diaphragm. Produces cells involved in immune responses.

lien, spleen