ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೊಟ್ಟಣ ಪದದ ಅರ್ಥ ಮತ್ತು ಉದಾಹರಣೆಗಳು.

ಪೊಟ್ಟಣ   ನಾಮಪದ

ಅರ್ಥ : ಕಾಗದದಿಂದ ಮಾಡಿದಂತಹ ಶಂಖ ಅದರಲ್ಲಿ ಹುರಿದ ಕಡಲೆ ಕಾಯಿ, ಕಡಲೆ ಬೀಜ ಮೊದಲಾದವುಗಳನ್ನು ತುಂಬಿ ಕೊಡಲಾಗುತ್ತದೆ

ಉದಾಹರಣೆ : ಕಡಲೆ ಕಾಯಿ ಮಾರುವವನು ಮಕ್ಕಳ ಕೈಗೆ ಎರಡು ಪೊಟ್ಟಣವನ್ನು ಕೊಟ್ಟನು.

काग़ज़ का बना शंकु जिसमें भुनी मूँगफली, चना आदि भरकर बेचते हैं।

मूँगफलीवाले ने बच्चे को दोनों हाथों में ठोंगा पकड़ाया।
ठुँगा, ठुंगा, ठोंगा

ಅರ್ಥ : ವಸ್ತುಗಳನ್ನು ಇಡಲು ಬಳಸುವ ಕಾಗದವನ್ನು ಮಡಿಸಿ ಅಥವಾ ಸುತ್ತಿ ಮಾಡಿರುವ ಒಂದು ವಸ್ತು

ಉದಾಹರಣೆ : ಈ ಪೊಟ್ಟಣದಲ್ಲಿ ಕೆಂಪು ಬಣ್ಣ ತುಂಬಿದ್ದಾರೆ.

ಸಮಾನಾರ್ಥಕ : ಪುಡಿಕೆ

काग़ज़ को मोड़ या लपेटकर बनाई हुई वह पात्रनुमा वस्तु जिसमें कोई चीज़ रखते हों।

इस पुड़िया में लाल रंग है।
पुटी, पुड़िया

A small package or bundle.

packet