ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೂರ್ವಕಾಲಿಕ ಕ್ರಿಯೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಕ್ರಿಯಾ ಪದದ ಮೂಲ ರೂಪದಿಂದ ಉತ್ಪನ್ನಗೊಂಡ ಮತ್ತು ಕ್ರಿಯಾ ವಿಶೇಷಣವಾಗಿ ಕೆಲಸ ಮಾಡುವ ಕೃದಂತ ರೂಪವು ಸೂಚಿಸುವ ಕ್ರಿಯೆಯು ವಾಕ್ಯದ ಪ್ರಧಾನ ಕ್ರಿಯಾಪದ ಸೂಚಿಸುವ ಕ್ರಿಯೆಗಿಂತಲು ಮುಂಚಿತವಾಗಿ ಘಟಿಸುವಂತಹದ್ದು

ಉದಾಹರಣೆ : ನಾನು ಸಹಿ ಮಾಡಿ ಗ್ರಂಥಾಲಯಕ್ಕೆ ಹೋದೆ ಎನ್ನುವ ವಾಕ್ಯದಲ್ಲಿ ಸಹಿ ಮಾಡಿ ಎನ್ನುವುದು ಗ್ರಂಥಾಲಯಕ್ಕೆ ಹೋದೆ ಎನ್ನುವ ಪ್ರಧಾನ ಕ್ರಿಯಪದ ಸೂಚಿಸಿದ ಕ್ರಿಯೆಗೂ ಮುಂಚೆ ನಡೆಯುವ.

व्याकरण में धातु से बना हुआ वह कृदंत जो क्रिया विशेषण की तरह प्रयुक्त होता है तथा जो यह सूचित करता है कि इस कार्य के होने के बाद ही मुख्य क्रिया हुई होगी।

पूर्वकालिक क्रिया धातु में कर प्रत्यय लगने से बनता है।
सोकर, भुलाकर आदि पूर्वकालिक क्रियाएँ हैं।
पूर्वकालिक, पूर्वकालिक क्रिया