ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪೂರ್ತಿಯಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಪೂರ್ತಿಯಾದಂತ   ಗುಣವಾಚಕ

ಅರ್ಥ : ಆರಂಭದಿಂದ ಅಂತ್ಯದವರೆಗಿನ

ಉದಾಹರಣೆ : ಅವನು ಆ ಘಟನೆಯ ಪೂರ್ತಿ ವಿವರವನ್ನು ಪೋಲಿಸರಿಗೆ ಹೇಳಿದ.

ಸಮಾನಾರ್ಥಕ : ಪೂರ್ತಿ, ಪೂರ್ತಿಯಾದ, ಪೂರ್ತಿಯಾದಂತಹ, ಸಂಪೂರ್ಣ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ, ಸಮಗವಾದ, ಸಮಗವಾದಂತ, ಸಮಗವಾದಂತಹ, ಸಮಗ್ರ

शुरू से अंत तक।

उसने इस घटना का पूरा विवरण पुलिस को बताया।
अप्रतीक, अविकल, अहीन, आद्यांत, आद्यान्त, आद्योपांत, पूरा, संपूर्ण, समग्र

ಅರ್ಥ : ಯಾವುದೇ ದೋಷವಿಲ್ಲದ ಅಥವಾ ದೋಷವನ್ನು ತನ್ನಲ್ಲಿಯೇ ಪೂರ್ಣಗೊಳಿಸಿದಂತಹ

ಉದಾಹರಣೆ : ಒಂದು ಪೂರ್ಣವಾದ ಕಥೆಯನ್ನು ಹೇಳಿರಿ.ಒಂದು ಪೂರ್ತಿಯಾದ ವೃತ್ತವನ್ನು ಹಾಕಿರಿ.

ಸಮಾನಾರ್ಥಕ : ಪರಿಪೂರ್ಣ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಪೂರ್ಣ, ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ, ಪೂರ್ತಿಯಾದ, ಪೂರ್ತಿಯಾದಂತಹ

बिना किसी खराबी या दोष के जो अपने आप में पूरा हो।

एक पूर्ण कहानी सुनाइए।
एक पूर्ण गोला बनाइए।
परिपूर्ण, पूरा, पूर्ण

Being complete of its kind and without defect or blemish.

A perfect circle.
A perfect reproduction.
Perfect happiness.
Perfect manners.
A perfect specimen.
A perfect day.
perfect