ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುನರ್ ನೇಮಕಾತಿ ಪದದ ಅರ್ಥ ಮತ್ತು ಉದಾಹರಣೆಗಳು.

ಪುನರ್ ನೇಮಕಾತಿ   ಗುಣವಾಚಕ

ಅರ್ಥ : ಮೊದಲಿನ ಸ್ಥಿತಿಗೆ ಮರಳುವುದು ಅಥವಾ ತನ್ನ ಮೊಲ ಸ್ಥಾನಕ್ಕೆ ಹಿಂತಿರುಗುವುದು.

ಉದಾಹರಣೆ : ಕಂಪನಿಯು ತೆಗೆದು ಹಾಕಿದ್ದ ಕೆಲಸಗಾರರ ದೋಷ ಸಾಬೀತು ಪಡಿಸಲು ಸಾಧ್ಯವಾಗದ ಕಾರಣ ಅವನ್ನು ಪುನರ್ ನೇಮಕಾತಿ ಮಾಡಿಕೊಂಡರು.

ಸಮಾನಾರ್ಥಕ : ಪುನರ್ ನಿಯುಕ್ತಿ

अपने स्थान पर फिर से या पूर्ववत स्थित।

कम्पनी ने पुनर्नियुक्त कर्मचारियों को अभी तक वेतन नहीं दिया है।
पुनर्नियुक्त, बहाल