ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಿತೃ-ಪಕ್ಷ ಪದದ ಅರ್ಥ ಮತ್ತು ಉದಾಹರಣೆಗಳು.

ಪಿತೃ-ಪಕ್ಷ   ನಾಮಪದ

ಅರ್ಥ : ಭಾದ್ರಪದ ಮಾಸದ ಕೃಷ್ಣಪಕ್ಷದಂದು ಹಿರಿಯರಿಗೆ ತರ್ಪಣವನ್ನು ಕೊಡುವ ಕಾಲ ಹಾಗೂ ಬ್ರಾಹ್ಮಣರಿಗೆ ಊಟವನ್ನು ನೀಡಲಾಗುತ್ತದೆ

ಉದಾಹರಣೆ : ನನ್ನ ತಾತ ಮುಂದಿನ ಪಿತೃಪಕ್ಷಕ್ಕೆ ಪಿಂಡದಾನವನ್ನು ಮಾಡಲು ಗಯಾಕ್ಕೆ ಹೋಗುವರು.

ಸಮಾನಾರ್ಥಕ : ಪಿತೃ ಪಕ್ಷ, ಪಿತೃಪಕ್ಷ, ಮಹಾಲಯ ಅಮಾವಾಸೆ, ಮಹಾಲಯ-ಅಮಾವಾಸೆ

आश्विन की कृष्ण प्रतिपदा से अमावस्या तक का पक्ष,जिसमें पितरों का श्राद्ध एवं ब्राह्मण भोजन होता है।

मेरे दादाजी अगले पितृपक्ष में पिंडदान करने गयाजी जायेंगे।
अमर पक्ष, अमरपक्ष, अमरपख, पितरपक्ष, पितरपख, पितरपाख, पितृ पक्ष, पितृपक्ष, प्रेतपक्ष, महालय, श्राद्ध पक्ष, श्राद्धपक्ष

An amount of time.

A time period of 30 years.
Hastened the period of time of his recovery.
Picasso's blue period.
period, period of time, time period