ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪುರಾಣದ ಅನುಸಾರ ಪೃಥ್ವಿಯ ಕೆಳಗೆ ಏಳು ಲೋಕದಲ್ಲಿ ತುಂಬಾ ಕೆಳಗಿರುವ ಏಳನೇ ಲೋಕ
ಉದಾಹರಣೆ : ಪಾತಾಳ ಲೋಕ ನಾಗ, ಹಾವುಗಳ ನಿವಾಸ ಎಂದು ನಂಬಲಾಗುತ್ತದೆ.
ಸಮಾನಾರ್ಥಕ : ನಾಗ ಲೋಕ, ನಾಗ-ಲೋಕ, ನಾಗಲೋಕ, ಪಾತಾಳ, ಪಾತಾಳ ಲೋಕ, ಪಾತಾಳ-ಲೋಕ
पुराणानुसार पृथ्वी के नीचे के सात लोकों में से सबसे नीचे का या सातवाँ लोक।
ಅರ್ಥ : ಕದ್ರೃವಿನಿಂದ ಉಪ್ತನ್ನವಾದ ಕಶ್ಯಪನ ವಂಶಸ್ತರು ಅವರ ನಿವಾಸ ಪಾತಾಳದಲ್ಲಿ ಎಂದು ನಂಬಲಾಗುತ್ತದೆ ಮತ್ತು ಅವರು ಹಾವಿನ ರೂಪಾದಾರಿಗಳಾಗಿರುತ್ತಾರೆ
ಉದಾಹರಣೆ : ಸರ್ಪಗಳಲ್ಲಿ ಎಂಟು ಕುಲ ಎಂದು ನಂಬಲಾಗುತ್ತದೆ.
ಸಮಾನಾರ್ಥಕ : ನಾಗ-ಲೋಕ, ನಾಗಲೋಕ, ಪಾತಾಳ-ಲೋಕ, ಸರ್ಪ, ಸರ್ಪ-ಲೋಕ, ಸರ್ಪಲೋಕ
कद्रु से उत्पन्न कश्यप के वंशज जिनका निवास पाताल में माना गया है और जो साँप जैसे होते हैं।
An imaginary being of myth or fable.
ಸ್ಥಾಪನೆ