ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾಟಿಸವಾಲು ಪದದ ಅರ್ಥ ಮತ್ತು ಉದಾಹರಣೆಗಳು.

ಪಾಟಿಸವಾಲು   ನಾಮಪದ

ಅರ್ಥ : ಯಾರಾದರು ನೀಡಿದ ಹೇಳಿಕೆಯ ಸತ್ಯಾಸತ್ಯತೆಯನ್ನು ತಿಳಿಯಲು ನಡೆಸುವ ಪ್ರಶ್ನೋತ್ತರ

ಉದಾಹರಣೆ : ನ್ಯಾಯಾಲಯದಲ್ಲಿ ವಕೀಲರು ಅಪರಾಧಿಗಳನ್ನು ಪಾಟಿಸವಾಲು ಮಾಡುತ್ತಾರೆ.

किसी की कही हुई बातों की सत्यता की जाँच के लिए की जाने वाली पूछ-ताछ या फेरफार के प्रश्न।

न्यायालय में वकील मुलज़िम से जिरह करता है।
जिरह

(law) close questioning of a hostile witness in a court of law to discredit or throw a new light on the testimony already provided in direct examination.

cross-examination