ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಲಾಯನ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಪಲಾಯನ ಮಾಡು   ಕ್ರಿಯಾಪದ

ಅರ್ಥ : ಸಂಕಟದ ಸ್ಥಿತಿಗೆ ಹೆದರಿ ಅಥವಾ ಕರ್ತವ್ಯದಿಂದ ವಿಮುಕ್ತಿಯನ್ನು ಹೊಂದಿ ಮತ್ತು ಜನರ ಕಣ್ಣು ತಪ್ಪಿಸಿಕೊಂಡು ಹೋಗುವ ಕ್ರಿಯೆ

ಉದಾಹರಣೆ : ಕೈದಿಯು ಜೈಲಿನಿಂದ ಓಡಿ ಹೋಗಿದ್ದಾನೆ.

ಸಮಾನಾರ್ಥಕ : ಓಡಿ ಹೋಗು, ತಪ್ಪಿಸಿಕೊಂಡು ಹೋಗು, ಫರಾರಿಯಾಗು

Run away from confinement.

The convicted murderer escaped from a high security prison.
break loose, escape, get away

ಅರ್ಥ : ವಿವಾಹವಾದ ಪತಿಯನ್ನು ಬಿಟ್ಟು ಪರ-ಪುರುಷನ ಜೊತೆಯಲ್ಲಿ ಓಡಿಹೋಗು

ಉದಾಹರಣೆ : ಸೀಮಾ ತನ್ನ ಡ್ರೈವರ್ ಜೊತೆಯಲ್ಲಿ ಓಡಿಹೋದಳು.

ಸಮಾನಾರ್ಥಕ : ಓಡಿಹೋಗು

अपने विवाहित पति को छोड़कर स्त्री का पर-पुरुष के साथ भाग जाना।

सीमा अपने ड्राइवर के साथ उढ़र गई।
उढ़रना, भगना, भागना