ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಓಡಿಹೋಗು ಪದದ ಅರ್ಥ ಮತ್ತು ಉದಾಹರಣೆಗಳು.

ಓಡಿಹೋಗು   ಕ್ರಿಯಾಪದ

ಅರ್ಥ : ವಿವಾಹವಾದ ಪತಿಯನ್ನು ಬಿಟ್ಟು ಪರ-ಪುರುಷನ ಜೊತೆಯಲ್ಲಿ ಓಡಿಹೋಗು

ಉದಾಹರಣೆ : ಸೀಮಾ ತನ್ನ ಡ್ರೈವರ್ ಜೊತೆಯಲ್ಲಿ ಓಡಿಹೋದಳು.

ಸಮಾನಾರ್ಥಕ : ಪಲಾಯನ ಮಾಡು

अपने विवाहित पति को छोड़कर स्त्री का पर-पुरुष के साथ भाग जाना।

सीमा अपने ड्राइवर के साथ उढ़र गई।
उढ़रना, भगना, भागना

ಅರ್ಥ : ಪ್ರಿಯತಮ, ಪ್ರಿಯತಮೆ, ಕದ್ದು ಮುಚ್ಚಿ ಓಡಿ ಹೋಗುವ ಕ್ರಿಯೆ

ಉದಾಹರಣೆ : ಮದುವೆ ಮಾಡಿಕೊಳ್ಳಲು ಅವರಿಬ್ಬರು ಮನೆ ಬಿಟ್ಟು ಓಡಿಹೋದರು.

प्रेमी, प्रेमिका का छुपकर भागना।

शादी करने के लिए वे दोनों घर से भागे।
भाग जाना, भागना

Run away secretly with one's beloved.

The young couple eloped and got married in Las Vegas.
elope, run off