ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರ್ಯಟನೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಪರ್ಯಟನೆ ಮಾಡು   ಕ್ರಿಯಾಪದ

ಅರ್ಥ : ಯಾವುದಾದರು ಸ್ಥಳದ ಪ್ರವಾಸ ಮಾಡುವುದು

ಉದಾಹರಣೆ : ನಾವು ಕಳೆದ ಬೇಸಿಗೆ ರಜೆಯಲ್ಲಿ ಗೋವಾದ ಪ್ರವಾಸ ಮಾಡಿದೆವು.

ಸಮಾನಾರ್ಥಕ : ಪ್ರವಾಸ ಮಾಡು, ಯಾತ್ರೆ ಕೈಗೊಳ್ಳು, ವಿಹಾರಿಸು, ಸಂಚಾರ ಮಾಡು

किसी स्थान पर घूमना-फिरना।

हमने गोवा भी घूमा है।
अटना, घूमना, घूमना-फिरना, पर्यटन करना, भ्रमण करना, रमना, सैर करना

Make a tour of a certain place.

We toured the Provence this summer.
tour