ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳು ಇಂಥ ಕೆಲಸಕ್ಕೆ ಯೋಗ್ಯವೋ ಇಲ್ಲವೋ ಎಂದು ಪರೀಕ್ಷಿಸುವುದು
ಉದಾಹರಣೆ : ಈ ಚಿಕ್ಕ ಕಾರ್ಯದ ಮುಖಾಂತರವಾಗಿ ಅವನು ನನ್ನ ಕೆಲಸವನ್ನು ಮಾಡುತ್ತಾನೋ ಇಲ್ಲವೋ ಎಂದು ಪರೀಕ್ಷಿಸುತ್ತಿದ್ದೇನೆ.
ಸಮಾನಾರ್ಥಕ : ಒರೆಗೆ ಹಚ್ಚು, ಪರಿಶೀಲಿಸು, ಪರೀಕ್ಷಿಸು, ವಿಮರ್ಶಿಸು, ಶೋಧಿಸು
किसी वस्तु, व्यक्ति आदि के गुण, दोष को जाँचना कि यह अमुक काम के योग्य है कि नहीं।
To look at critically or searchingly, or in minute detail.
ಸ್ಥಾಪನೆ